ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೨] ಜರಾಸಂಧವಧಪರ್ವ 63 ಬಿಡಿಸಿ ಗಳಹತ್ವವನು ಡೊಕ್ಕರ ಕೊಡೆ ಮುಖವ ಸಕೋಧ ಡೊಕ್ಕರ ಕಡಸಿ ಕತ್ತರಿಯಾಡಿಸುವ ಗಳಹತ್ತ ಡೊರವ | ತಡೆವ ಚವ್ಹಂಗುಲ ದುವಂಗುಲ ಕೊಡೆ ಮುಡಿವ ಪಟ್ಟ ಸಕೆ ಚಾಚುವ ಚಡಿಕೆಗೊದಗುವ ಭಟರು ಹೆಣಗಿದರರಸ ಆಳಂದ || ೧vÀ ಎಳದುದಣವೊಟ್ಟೆಯಲಿ ಬೊಪ್ಪರ ದೊಳಗೆ ಜಾಳಿಸಿ ಚಿಮ್ಮಿ ಜಡಿತೆಯ ಸೆಪದು ಮುಡುಹಿನ೮ ಬಿಗಿದರು ಪಟ್ಟಮುಡುಹಿನಲಿ | ಸುಟಿದು ಮರ್ಕಟಬಂಧದಲಿ ಕರ ವಳಯದಲಿ ಕೈದುಡಕಿ ಶಿರವ ಟ್ಟಳಯ ಚಲ್ಲಣಪಟ್ಟಿಯವರೊದಗಿದರು ಪಟುಭಟರು || ೧೦೬ ಅಗಡಿಯಲಿ ಲೋಟಸಿ ನಿರಂತರ ಲಗಡಿಯಲಿ ಲಾಗಿಸಿ ನಿಬಂಧದ ಬಿಗುಹುಗಳ ಕುಮ್ಮ ಖಿಯ ಕುಹರದ ನಾಗಬಂಧಗಳ | ತೆಗಹುಗಳ ತೊಡಕುಗಳ ತುಳುಕಿನ ಜಗಳಗಳ ಜೋಡಣೆಯ ನಿಡು ಸೂ ಯುಗಳ ಸಂರಂಭದ ಸಗಾಡರು ಹೊಕ್ಕು ಹೆಣಗಿದರು | ೧ov ಧೂ೪ ಕುಡಿದುದು ಬೆಮರನಾಕೆಂ ಧೂಳಿ ನೆನೆದುದು ಬೆವರಿನಲಿ ತಳ ಮೇಲು ನಿಮಿಷಕೆ ಮೇಲು ತಳಮಿಗೆ ಬಿಡುಹು ಬಿಗುಹುಗಳ | ಸೂಟು ನಾಸಾಪುಟದ ಪವನನ ತಾಳಿಗೆಯ ಕರ್ಪುರದ ಕವಳದ ತೋಳ ತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು | ೧or