ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೪ ಮಹಾಭಾರತ [ಸಭಾಪರ್ವ ತೀರದಿದ್ಧರ ಸತ್ವವನಿಯ ಸಾರವಿಬ್ಬರ ಬಲುಹ ಗಾಣದು ಪಾರಕಾಣದುವಧಟರಿಬ್ಬರ ಭುಜಬಲಾಟೋಪ | ಸಾರವತಿಯುದು ಮುಳಿಸು ದರ್ಪದ ಧಾರೆ ಮುಗಿಯದು ಜಯದ ತೃಪೆಯ ತೋಪಹತ್ತರು ಹೆಣಗಿದರು ಮಾಗಧವೃಕೋದರರು || ೧೧೦ ಪೂತು ಮತ್ತು ಜಗಜಟ್ಟ ಧಣು ಧಣು ವಾತಸುತ ಪರಬಲಭಯಂಕರ ಸೋತ ಪ್ರತಿಮಲ್ಲನೆಂದರು ಕೃಪ ಸಲುಗುಣರು | ಭೀತನಾದನು ಭೀಮನಹಿತವಿ ಘಾತಮಾಗಧರಾಯವಲ್ಲ ವಾತಕುಲಗಿರಿವನೆಂದುದು ಮಗಧಪರಿವಾರ || ಅಲಸಿದರು ಬಿನ್ನಣಕೆ ಬಿಗುಹಿನ ಕಳವುಗಳ ಬೇಸರಿಕೆಯಲಿ ಕಡು ಉಳಿ ಮಸಗಿ ಡಾವರಿಸಿ ಮನವನುನಾಯುಡಾವರಕೆ 1 ತೊಲಗಿ ನಿಂದರು ಕರ್ಪುರದ ತನಿ ಹಳಕನಣಲೆಳಗಡಸಿ ದಂಡೆಯ ಬಲಿದು ಬಾಸಿಡಿಲೆಲಿಕವೆನೆ ತಾಗಿದರು ತವಕದಲಿ || 9

೧೧೧ ೧೧೦ ಬಾ ವೊಯ್ಯೋ ಸಿಡಿಲ ತೊಡಗಿನ ಸೂಲಿಗಳ ಸಿಡಿಸಲೆಯ ಗಖಿಗಳ ಬೀಟಗಳೂ ಬಿಟವೊಮ್ಮೆ ಧಾರೆಯ ಕಿಡಿಯ ತುಂಡುಗಳೂ | ತೋಳ ನೆಗಹಿನ ಮುಖ್ಯಘಾತದ ಮೇಲುಗಾಯದ ಲುಳಿಯ ಘೋಟಾ ಘೋಳಿಗಳನಾರೆಣಿಸುವರು ಮಾಗಧನ ಪವನಜನ 1 | ೧೧೩ 1 ಕಲಿಭೀಮ ಮಾಗಧರ, ಚ,