ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೨] ಜರಾಸಂಧವಧಪರ್ವ 65 ಕಿ ಕುಸಿದು ಘಾಯವ ಕಳದು ವಕ್ಷದ ಬೆಸುಗೆ ಬಿಡೆ ಸಿಡಿದೆದ್ದ ಹೋಯ್ಲಿಗೆ ಮುಸುಡ ತಿರುಹುವ ಮೈಯ್ಯನೊಡ್ಡಿದಡೌಕಿ ಘಟ್ಟಿಸುವ || ಅಸವಸೆಗೆ ಮೈಯಳುಕದೆಂಗುವ ಹುಸಿವ ಜಾಯುವ ಹೊಳುವ ಹೆಣಗುವ ಬೆಸುಗೆ ಬಿಡಿಸುವ ದಿಟ್ಟವಾಳರು ತಿವಿದರಡಬಡಿಸಿ 1 | ಪವನಜನ ರಾವಣನ ರೂಡಿಯ ಕಿವಿಗಳೂ ಚಾಣೂರಕ್ಷರ ಜವಳಿ ವರೆರೆಗೆ ಜೋಡಿಸಲೇನ ಹೇಖುವೆನು | ಶಿವನ ಹಣೆಗಣೋಟವೋ ಭೈ ರವನ ಡಮುರುಗದಾಟವೋ ಬಿರು ದಿವಿಗಳನ ದೆಕಾಳ ಮಸಗಿತು ಭೀಮಮಾಗಧರ || ೧೧೫, ಕುಣಿದುವಿಬ್ಬರ ಮುಪ್ಪಿಯಿಬ್ಬರ ಹಣೆಯಲ್ಲಿ ಮೊರೆಯ ಭುಜ ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ | ಝಣು ವಿರೋಧಿವಿಭಾಡ ಝುಣ ಝುಣು ಝಣು ಜಗತ್ಯಜಟ್ಟಿ ಝುಣ ಝುಣು ಝಣ ಝಣೆಂಬ ರಣೆ ಮಸಗಿದುದೆರಡುಬಾಹೆಯಲಿ || ೧೧೬ ಹೊಯ್ಸು ಹೊದಗಿದ್ದುವು ವಿಘಾತದ ಕುಳಿಯ ಕಡುಘಾ ಘಾಯಕೆ ಮೈಯ ವಣೆ ಲಂಬಿಸಿತು ಕದುಹಿನ ಖತಿಯ ಕೈಮಸಕ 2 | ಹೊಯ್ಯ ಹೊಗೆಗಳ ಹೊಅಟೆಯ ವೇ ಗಾಯ ಮುಪ್ಪಾಮುಪ್ಪಿ ಹಂತಿಯ ದೃ ಢಾಯ ರಪ್ಪಳಿಸಿದರು ಪದಘಟ್ಟಣೆಗೆ ನೆಲ ಕುಸಿಯೆ || ೧೧೭ 1 ಹೊಕ್ಕು ಹೆಣಗಿದರು ಚ 2 ಸಹಯ ಸರಿಸ ನೋಟಿಯಲ್ಲಿ ಡ, ನೂತನ ಲುಳಿಯ ಹರಿಯಲಿ, ೩. BHARATA Vol. IV.


-