ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ -೨] ಜರಾಸಂಧವಧಪರ್ವ 67 ಭರದ ಭಾರಣೆಯಲಿ ಚತುರ್ದಶಿ ಯಿರುಳು ಮಗಧನ ಬಾಹುಸತ್ಯದ ಮುಖವು ಮೊಳತುದು ಸೌರ್ಯ ಸೆಡೆದುದು ಭಯದ ಬಿಗುಹಿನಲಿ ಉರುಪರಾಕ್ರಮತೇಜ ಪಡುವಣ ತರಣಿಯಾದುದು ಧಟ್ಟಣೆಯ ಧರಧುರಕೆ ನಿದ್ರ್ರವಜಿಹ್ನೆಯಾದುದು ನಿಮಿಷನಿಮಿಷದಲಿ || ೧೦೦ ಆಗ ಜರಾಸಂಧನಿಗೆ ಯುದ್ಧದಲ್ಲಿ ಅಧೈರ್ಯ ಹಟ್ಟುವಿಕೆ, ಬೇಸಖಿಕೆ ಬೇGಬಿದುದು ಜಯ ದಾಸೆ ಜಾಯತು ದಿಟ್ಟತನದ ಪಿ ಲಾಸ ಹಾರಿತು ಸುಪ್ರತಾಪದ ಕೆಂಪು ಕವಾಯ್ತು ! ಮಾಸದುದು ಮುಳಿಸು ಶೌರ್ಯದ ನಾನಿ ಹೈಸರವಾಯು ರಣದಾ ವೇಶ ವಿದುದು ಮಗಧಪತಿಗಿದನಲಿವನಸುರಾರಿ ॥ ೧೦೩ ಹೊಲಿಗೆ ಬಲಿದೊಳಡಿಳ್ಳವನು ಪರ ರಅರಿಯದಂತಿರೆ ತಿವಿನ ಮಗಧನ ಪರಿಯನಾದನು ದನುಜರಿ ಪರೇಂಗಿತಜ್ಞನಲೆ | ಅಯಿವುದರಿದೇ ಚರಾಚರಂಗಳ ಹೊಜಿಗೊಳಗು ತಾನಲ್ಲದಿಲ್ಲದ ನಖಿಯನೇ ಶಿವ ಯೆಂದನಾ ಜನಮೇಜಯಗೆ ನಗುತ ॥ ೧೦೪ ಭೀಮನನ್ನು ಕುರಿತು ಕೃಷ್ಣನ ಉಪದೇಶ, ಎಲೆಲೆ ಪವನಜ ಮಾಗಧೇಶ್ವರ ನಳವನರಿದಾ ನಿನ್ನ ತಂದೆಯ ಬಲುಹ ಕೊಂಡೀರಿಸುವ ಮುಖಿ ನೀನೆನೆ ಸಮಾರಣನ | ಬಲುಮುಗಿಲು ಬಿರುಗಾಳಿಯೊಡ್ಡಿನ ಅಳುಕದೇ ಫಡ ಬೇಗ ಮಾಡೆನೆ ಕಲಿವೃಕೋದರನನಿಲರೂಪಧ್ಯಾನಪರನಾದ || ೧೫.