ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೨] ಜರಾಸಂಧವಧಪರ್ವ 69 69 ಎನ್ನಳವ ನೋಡೆನುತ ಹಿಡಿದನು ತನ್ನ ದಂಡೆಯನೊಡ್ಡಿ ನಿಮಿಷಕೆ ಮನ್ನಿಸದೆ ಕಲಿಭೀಮ ಸೀನು ಮತ್ತೆ ಮಾಗಧನ | ೧.cf ಮತ್ತೆ ಹರಿತಂದೆರಡು ಹೊಅವು ಹತ್ತಿದುವು ಮೈಮುಗಿದು ನಿಂದಿ ರ್ದೊತ್ತರಿಸಿ ದಂಡೆಯಲ್ಲಿ ಮಂಡಿಸಿ ತಿವಿದನನಿಲಜನ | ಎತ್ತಿದದುಭುತಕೋಪದಲಿ ಹಿಡಿ ದೊ ನೀಲಲು ಹೋಟು ನಿಮಿಷಕೆ ಹತ್ತಿ ಮೂದಲಿಸುತ್ತ ಬರುತಿರೆ ಭೀಮ ಬೆಱಗಾದ || ೧೩೦ ಹೇಳುವರು ರಘುಜನ ದಶಾಸನ ಕಾಳಗದ ಸಿರವರಿದ ಕೊರಳಿನ ಲಾಳದಲಿ ತಲೆ ಮೂಡಿದುದು ತಾನೆಂಬುದೇನರಿದೆ | ಸೀಟಿ ಬಿಸುಡಲಿಕವಯವದ ಸವ ಹೋಳು ಸಂಧಿಸಿತಮಮ ಕದನಕ ರಾಳಭೈರವನಿವನೆನುತ ಕಲಿಭೀಮ ಮಾಲಾಂತ || ೧೩೧ ಎದ್ದು ಕಡುಗೋಪದಲಿ ಮಾಗಧ ನುದ್ದು ರುಟುತನದಿಂದನನಿಜ ಗೆದ್ದು ಹೋಗದಿರೆನುತ ಮೇಲ್ಪಾಯನು ವೃಕೋದರನ | ಹದ್ದಿಗಿದಿರಾದಹಿಗೆ ಜಯವದು ಹೊದ್ದುವುದೆ ರಣಮುಖದಿ ಭೀಮನ ಗೆದ್ದು ಬದುಕಿದರುಂಟೆ ಧರಣಿಪಾಲ ಕೇಳಂದ || ೧೩೦ ತಿವಿದನುರವಣೆಯಿಂದ ಭೀಮನ ಪವನಜನು ಮಾಗಧನನೆಂಗಿದ