ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಮಹಾಭಾರತ . {ಸಭಾಪರ್ವ” ಸವಡಿಸಿಡಿಲುಗಳಂತೆ ಯಿಬ್ಬರ ಮುನ್ನಿಯ ರಕೆ | ಅವನಿ ನಡುಗಿತು ಮೇಲೆ ನೋಡುವ ದಿವಿಜರು ಹೆದರಿದರು ರೂಢಿಯ ಬವರವನು ನಾ ಕಾಣೆನಮರಾಸುರರ ಯುದ್ದದಲಿ ! ೧೩೩ ಕಾದಿದರು ಬಿಡದೊಬ್ಬರೊಬ್ಬರೊ ೪ದುರಾಗ್ರಹದಿಂದ ಸುಭಟರು ಮೇದಿನಿಯೊಳಿದಿರಿಲ್ಲ ಪಡಿಗಟ್ಟುವರೆ ಪಟುವಟರು | ಆದಿಯುಗದ ಹಿರಣ್ಯಕಾಹನ ನಾದಿಸೂಕರ ಸೀಟಿ ಬಿಸುಟವೊ ಲೀದುರಾತ್ಮನ ಮೊಟ್ಟೆ ಸಜ್ರನೆ ಸೀಟಿ ನಾಭೀವ || ೧೩೪ ಕಾಲ ಹಿಡಿದಪ್ಪಳಿಸೆ ದಿಕ್ಕರಿ ಘೋತಿಡಲು ದೆಸೆದೆಸೆಗೆ ಬಿಸುಟನು ಮೇಳವಿಸಿ ನೀಷರಡು ಬಂದಿದಿರಾಗಿ ಬೊಬ್ಬಿಡಲು ; ಬಾಳು ಧರ್ಮಜ ಯೆನುತಲಾನೆಯ ಮೇಲುವಾಯು ಮೃಗೇಂದ್ರನಂತಿರೆ ಮೇಲಣಮರರು ನಲಿಯಲಪ್ಪಳಿಸಿದನು ಕಲಿಭೀಮ || ೧೩೫ ಫಡ ಫಡಲವೋ ಭೀಮಸೇನನೆ ಮೃಡನ ವರ ಹಿಂಗುವುದೆ ಮಿಗೆ ತ ನೊಡೆಯ ಮುನಿಪನ ಕರುಣ ಹಿರಿದುಂಟೆನುತಲಸುರಸತಿ | ಅಡಿಗಡಿಗೆ ತಲೆಯೆತ್ತಿ ಕಾದಿದ ನೊಡನೆಡನೆ ಕಲಿಭೀಮ ನೀಲು ಬಿಡದೆ ಸಂಧಿಸೆ ಕಾದಿದನು ಹದಿನೆಂಟು ಸೂಟಿನಲಿ | ೧೩೩ ಕಾದಿದರೆ ಮುರವೈರಿ ಮೃಡ ಕೊ೦ ಡಾಡಿದನು ವರವನೆಗೆ ಘಟಿಸಿತು.