ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ ರ ನೆ ಯ ಸ ೦ ಧಿ . ಕಿ. ಸೂಚನೆ ಭೂಪತಿಯ ನೇಮದಲಿ ಜಂಬೂ ದೀಪನವಖಂಡದಲಿ ಸಕಲಮ ಹೀಪತಿಗಳನು ಗೆಲಿದು ಕಪ್ಪವ ತಂದನಾಪಾರ್ಥ' | ಅರ್ಜನನ ದಿಗ್ವಿಜಯ ಕೇಳು ಜನಮೇಜಯ ಪಾಲ ಪಾಂಡವಪುರಿಗೆ ಅಕ್ಕಿ ಲೋಲ ಬಿರ ಮಾರ್ಜನರ ಮೇಳದಲಿ ! ಬಾಲೆಯರ ಕಡೆಗಣ್ಣ ಮಿಂಚಿನ ಮಾಲೆಗಳ ಲಾಜಾಭಿವರ್ಷದ ಲಾಲನೆಯ ರಚನೆಯಲಿ ಹೋಕನ ರಾಜವಂದಿರವ || ಕಂಡು ಕೃಷ್ಣನನಿವರ ಕಾಣಿಸಿ ಕೊಂಡು ಸುಕ್ಷೇಮಂಗಳನು ಬೆಸ ಗೊಂಡು ಕುಳ್ಳಿರಲಾಪ್ರಯಾಸಂಗಳಲಿ ಫಲವೇನು * | ಕಂಡೆ ನಿನ್ನ ಮಳ ಕರುಣಾ ಖಂಡಜಲಧಿಯು ಭಕ್ತಜನಕಾ ಖಂಡಲದುಮವೆಂದು ತಕ್ಕೆ ನಿದನು ಹರಿಸದವ || ಕೃಷ್ಣನು ಯುಧಿಷ್ಠಿರನಿಗೆ ಮಾಗಧಪುರಪ್ರವೇಶಾದಿಗಳನ್ನು ಹೇಳುವಿಕೆ. ನಡೆದ ಪರಿಯನು ರಿಪುಪುರವನವ ಗಡಿಸಿ ಹೊಕ್ಕಂದವನು ಕೋಟೆಯು 1 ನಡೆದು ಮಗಧನ ತೊಡಚಿ ? ಭೀಮನ ಕಾದಿಸಿದ ಪರಿಯಾ |

  • ಕೊಂದನರಸು ಕ್ಷೇಮಕುಶಲವ

ಕಂಡು ಬೆಸಗೊಳಲೇಕೆ ಬಹುಮಾತಿನಲಿ ಫಲವೇನು, ಚ, * 1 ಮಗಧನ, ಚ, 2 ತುರುಕಿ ತೋಟದ ಮಾರಿ, 4.

  • )