ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ಅರಸ ನಿಮ್ಮಯ ಪೂರ್ವದಲಿ ಸಂ ವರಣನೆಂಟನು ಸೂರ್ಯಪುತ್ರಿಗೆ ಮರುಳುಗೊಂಡನು ಮಣಿದು ಕಳದನು ರಾಜವೈಭವವ || ಸರಸಿರುಹಸಖನಾಜೆಯು ವರ ಸರಸಿರಲಿ ಜಲಕ್ರೀಡೆಯಾಡಲು ಧರಣಿಪತಿ ಕಂಡಲಲಿ ಕಾಮದೆ ವಿಕಳಗೊಂಡಿರಲು ೫೪ ನಿರುತ ಪಾರ್ಥಿವತೇಜದಲಿ ಗೋ ಚರಿಸಿತೆ ಬೆರೆದುದು ವಿವಾಹೊ ತ್ಮರುಷವಾಯಿತು ವರವಸಿಷ್ಠನ ಬ್ರಹ್ಮಸತ್ವದಲಿ 1| ಧರಣಿಸುರರಿಂಗಿದಿರೆ ಸ್ವರ್ಗದ ಸುರರು ನರರುಗಳಂದು ಭೂಸುರ ವರಕಥೆಯ ವಿಸ್ತರಿಸಿ ಹೇಳಿದ ಪಾರ್ಥಗೊವಿನಲಿ || રમ ಆವಸಿಷನ ಕೌಶಿಕನ ಯು ದ್ವಾವಲಂಬವನೇನನೆಂಬೆನು ದೇವಕುಲವಂಜವುದು ವಿಶ್ವಾಮಿತ್ರನುಬ್ಬಟೆಗೆ | ಆವಿವಿಧವಂತ್ರಾಸ್ತ್ರ ವನು ಶತ ಸಾವಿರವನಾಬ್ರಹ್ಮದಂಡದ ಡಾವರದಲೇ ಗೆದ್ದನೊಬ್ಬ ವಸಿಷ್ಠ ಮುನಿಯೆಂದ | ೫೬ ಎನಲು ತಾ ನರವರವಸಿಷ್ಕ೦ ಗಿನಿತು ಸತ್ಯವಿದೇನದೆಂದರೆ ಘನವನರಿಯಲು ಪಾರ್ಥ ರು೩rಳ ತಪದ ಬಲುಹುಗಳ | ತನತನಗೆ ಮುನಿವರರು ದೇವರ ಜನವ ಶಾಪಿಸಲೊಬ್ಬರೊಬ್ಬರಿ ಗನುಸರಿಸಿ ಗಜಯಿಸಿತು ತಕ್ಷಣ ಪಾರ್ಥ ಕೇಳಂದ | ೫೬ 1 ವಾಯಿತು ವಸಿಷ್ಠಗಮಲಬ್ರಹ್ಮವಿದ್ಯೆಯಲ್ಲಿ, ೩.