ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ೫; ಸಂಧಿ ೦೪] ಚೈತ್ರರಥಪರ್ವ ಒದಗಲಾರದೆ ತನ್ನ ಸುಕ್ಷೇ ತ್ರದ ಮಹತ್ವ ಬಿಟ್ಟು ಬ್ರಾಹ್ಮ ಇದಲಿ ಹೊಕ್ಕನು ಬಟಕ ವಿಶ್ವಾಮಿತ್ರಮುನಿ ಯೆಂದು || ಅವು ನಿಂಮಿಾಕ್ಷತ್ರತೇಜದೊ ೪ುದಿತವಿಮಲಕ್ಷತ್ರದೊಳು ತಾ ವಿದಿತವಿಮಲಬ್ರಹ್ಮತೇಜವಿದೆಂದನರ್ಜನಗೆ || ವನಿಪ್ಪಶ್ರಮಕ್ಕೆ ವಿಶ್ವಾಮಿತ್ರನ ಆಗಮನ ವರವಸಿದ್ಧಾಶ್ರಮಕೆ ಗಾದಿಯ ವರಸುತನು ತಾ ಬಂದನಲ್ಲಿಗೆ ತುರಗವಿಪ್ಪತ್ತೈದುಲಕ್ಷದ ಮೃಗದ ಕೇಳಿಯಲಿ || ಬರಲು ವಿಶ್ವಾಮಿತ್ರ ಮುನಿಯನು ಕರೆದು ನಮ್ಮಾಶ್ರಮದೊಳನ್ನವ ಧರಿಸಬೇಹುದದೆಂದೊಡೆಲ್ಲರಿಗಹುದೆ ಹೇಪಂದ | ವಸಿಷ್ಠರು ಸರ್ವರಿಗೂ ಆದರಪೂರ್ವಕಭೋಜನವಾಡಿಸಿದುದು. ಏಸುಜನವಿರಲೆನ್ನ ಪಯ್ಕೆಯ ಲೈಸಿರಲಿ ಭೋಜನವ ಮಾಡುವೆ ನೀಸಕಿಕ್ಕದೆ ವೊಬ್ಬನುಣಲಿಕೆ ಬಹುದೆ ಹೇಸೆಂದ || ಐಸೆ ನಿನ್ನಯ ಪಂತಿಕಾಲಿಏ ಸುಜನಸಹಿತೆಮಗೆ ಕರುಣಿಸು ವಾಸುದೇವಾರ್ಪಿತವನಿಕ್ಕುವೆನೆಂದು ಕೈಕೊಳಿಸಿ ಜಾವವರೆ ಯಾಗಲಿಕೆ ಮುನಿಪತಿ ಭಾವಿಸಿದನಾಕಾಮಧೇನುವ ತಾ ವಸಿವಾ ಶ್ರಮಕೆ ಬಂದುದು ಧೇನು ಬೆಸಸೆನುತ | ನಾವು ವಿಶ್ವಾಮಿತ್ರರಾಜರಿ ಗೀವವನ್ನ ವನೀಗಲೆಂದರೆ ಜಾವಕಾಯಿತು ರತ್ನ ಖಚಿಡದ ದಿವ್ಯಮಂಟಪವು | - ೬೧ ರ್H &0