ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಸಂಧಿ -೦ಳ | ಚೈತ್ರರಥಪರ್ವ ತಲೆಯ ತೂಗುತಲೆಂದನಿದು ಕರ ಲೇಸುಲೇಸೆನುತ || ಎಲೆಲೆ ವಿಶ್ವಾಮಿತ್ರ ಕೇಳ್ಳೆ ಬಟೆಯ ಧೇನುವನಿಂದ್ರನೀಗಳು ಕಳುಹಿಸಿದನಮಗಿಲ್ಲವೆಂದಿದನೆರವನಾಗೆಂದು || ಎನಲು ಸುಮ್ಮನೆ ವನಜನಾಭನ ನೆನೆಯುತಿರಿ ಸಾಕಿನ್ನು ಕುಳ್ಳಿರಿ | ಯೆನಲಿಕಾಗಳ ಯಾತ ಕರೆಸಿದ ಕಾಮಧೇನುವನು | ಜನಪ ಕೇಳದ್ಭುತವನಾಗಳು ಮುನಿಪ ವಿಶ್ವಾಮಿತ್ರನಾಕ್ಷಣ ಮನೆಯೊಳಾಕಳ ಕರೆಸಿದನು ತಾ ಹೊಲಿಯಿಕೊಳ್ಳಲಿಕೆ | ೬೩ ಮರಳಿ ಬಹಲೆಳೆಯಲಿಕೆ ಪುನರಪಿ ಕೊರಳಗೋಣುವನಿಕ್ಕಿ ಹೊಡೆಸಿದ ಮರಳಿ ವಿಶ್ವಾಮಿತ್ರನಾಕಳ ಹಸಿಯ ಬಡಿಗೆಯಲಿ | ಧರಣಿಯಲಿ ಬೆಂಡಾಗಿ ಕೆಡೆದುದು ಸುರಿವ ರುಧಿರದ ಬಾಸುಚಿಂದನೆ ಹಿರಿದು ಚಿಂತಿಸಿ ತನ್ನ ಮಂತ್ರಿಯ ಕರೆದು ಬೆಸಗೊಂಡ || ೬V ನಡೆಯದಾಕಳು ಬುದ್ದಿಯನಿದಕೆ ಕೊಡಿ ಯೆನಲು ಬಳಕವನು ಹೇಡಿದ ನೊಡೆಯರೇ ಒಳಗಿಹುದದೀಕೆಯ ವತ್ವವೆಂದೆನಲು || ತಡೆಯದಾವತ್ಸವನು ಕರೆಸಲಿ | ಕಡಿಯನಿಡದಿರಲಿನ್ನು ಮುಂದಕೆ ಬಿಡಿಸಿದನು ವತ್ರಕವನಾಕಳ ಮುಂದೆ ಕೋಪದಲಿ | ರ್೬ ಮಗನ ಬಡಿಯಲಿಕ್ಕೆ ನೊಂದಳು ಬಗೆದುದಿಲ್ಲಿ ತನ್ನ ಹೊಡೆಗಳ ಮೊಗವ ನೋಡಿದಳಾವಸಿಷ್ಟನನೇನು ಗತಿಯೆನುತ | BHARATA-Von, III. 11