ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಮಹಾಭಾರತ (ಆದಿಪರ್ವ ಮಗನ ಬಡಿಯುತಲಾದುರಾತ್ಮರು ನಗುತಲಿಪ್ಪರು ತನಗನುಜ್ಞೆಯ ಸೊಗಸಿದುದ ಕೊಡಿ ಯೆನಲು ನೀನೇ ಬಲ್ಲ ಪರಿ ಮಾಡು | ೭೦ ಕಾಮಧೇನುವಿನಿಂದ ಜನಿಸಿದ ರಾಕ್ಷಸರು ವಿಶ್ವಾಮಿತ್ರನ ಸೈನ್ಯ ವನ್ನು ಸಂಹರಿಸುವಿಕೆ ಎನಲು ಗರ್ಜಿಸುತೆದ್ದು ಸಗಣವ | ನನುಕರಿಸಿ ಗಾತ್ರವನು ಹೊಯ್ಯಲು ಜನಪ ಕೇಳ್ಳ ಮೇಚ್ಛರಾಕ್ಷಸಕೋಟಯ್ಯವತ್ತು | ಜನಿಸಿದುದು ತಾವೆ ಬ್ರಹ್ಮದಂಡವ ನನುಕರಿಸಿ ಹಿಡಿದೆ ಗಾದಿಯ ತನುಜಸೈನ್ಯವ ನುಣ್ಣು ಮಾಡಿದರವರು ಕ್ಷಣದೊಳಗೆ || ೭೧ ಮುನಿಪ ವಿಶ್ವಾಮಿತ್ರನಸ್ಯವ ಧನುವ ಹುಡಿಗುಟ್ಟಿದರು ಬಟಿಕಾ ಮುನಿಯ ಸೈನ್ಯವು ತಾಯ್ದೆ ಮಕ್ಕಳದಾಗಲೋಡಿದುದು | ವನವ ಹೊಕ್ಕುದು ಬಟಕ ತಮ್ಮಯ ಜನಪನನು ಕೊಂಡೊಯ್ದು ರಿಬ್ಬರು ಜನಪ ನಡೆಯ್ಕೆ ನಗರಕ್ಕೆದುವುದೆಂದೊಡಿಂತೆಂದ | ಜನಪಜಾತವನ್ನೆದೆ ದಹಿಸುವೆ ನನಲಗಾಹುತಿಯಿಕ್ಕಿ ಯಾಗಳ ಜನಿಸುವೆನು ಬ್ರಾಹ್ಮಣ್ಯದೊಳಯಿಕೆ ಯಿರದೆ ನಮ್ಮುವನು | ವಿಶ್ವಾಮಿತುನ ತಪಸ್ಸು ವನವ ಹೊಗಿನಿತು ದೀಜನ ಗೋಮಯ ವೆನುತ ವಿಶ್ವಾಮಿತ್ರನಾದಿನ ವನದೊಳಗೆ ತ ತೀವ್ರತಪವನು ಮಾಡಲನುವಾದ | ೬೦