ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 [ ಮಹಾಭಾರತ [ಆದಿಪರ್ವ ಎನಲು ಫಲುಗುಣ ನುಡಿದನಂದಾ ವಿನಯನಿಧಿ ಯಂಗಾರವರ್ಮಗೆ ಮುನಿಪವಿಶ್ವಾಮಿತ್ರನೆಂತೆ ಬ್ರಹ್ಮಋಷಿ ಯೆನಿಸಿ | ಮುನಿವರರೊಳತ್ಯಧಿಕನೆನಿಸಿದ ನನಿತುವನು ನೀ ಪೇದೆನಗೆನೆ ವನಜನಾಭನ ನೆನೆಯುತೆಂದನು ವೀರನರಯಣನ || ಇಪ್ಪತ್ತನಾಲ್ಕನೆಯ ಸಂಧಿ ಮುಗಿದುದು ೩W ಇ ಪೃ ದ ನೆ ಯ ಸ೦ ಧಿ ಸೂಚನೆ ಮುನಿಗಳನುಪಮಕಥೆಯನಂದಾ ಗನಿಮಿಷರ ಪರಿಭವವ ಕುಂತೀ ತನುಜರಿಂಗ೦ಗಾರವರ್ಮನು ಪೇನುಚಿತದಲಿ || ಒಬ್ಬ ರಾಜನು ಬಂದು ತನ್ನ ದೇಶದಲ್ಲಿ ಅನಾವೃಷ್ಟಿಯನ್ನು ಸೂಚಿಸುವಿಕೆ ಕೇಳು ಜನಮೇಜಯಧರಿತ್ರಿ ಪಾಲ ವೊಂದಿನ ವರವಸಿಷ ವ ರಾಲಯಕ್ಕಳವಡಿಸಿ ಭೂಪತಿ ಬಂದು ಮೆಲ್ವಿಕ್ಕಿ | ಮೇಲೆ ಸಂವಾಶ್ರಮದಲಾಗುರು ಲೋಲನಿರೆ ಬಿನ್ನಹವ ಮಾಡಿದ ಕಾಲ ಹೋದುದು ತನ್ನ ದೇಶದ ಮೇಲೆ ಮಳ ಯಿಲ್ಲ || ೧ 0 #