ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 ಸಂಧಿ ೦೫] ಚೈತ್ರರಥಪರ್ವ ಇಂದು ನೀವಿದಕೊಂದು ಯಜ್ಞವ ಬಂದು ಕರುಣಿಸಿ ವಯಸವ ಸಂಧಿಸುವುದೆಂದೆನುತ ಬಿನ್ನಹಕಾಗಿ ಬೀಷ್ಟೊಟ್ಟು | ಅಂದು ಕಳುಹಿಸಿ ಕೊಂಡು ಬರುತಿರೆ | ಸಂದನಪರಾಂಬುಧಿಗೆ ಸೂರ್ಯನು ಬಂದರಾಗ ವಸಿಷ್ಠಗೊತ್ರದ ಸುತರು ನೂಟಿಂಟು || ಮತ್ತೆ ಬಹುಗೋತ್ರಂಗಳಖಿಳರು ಚಿತ್ತವಿನಿ ಸಂಧ್ಯಾದಿಕರ್ಮವ ವಿಸ್ತರಿಸಿ ಭರದಿಂದ ಮಾಡಿದ ಭೂಸುರೋತ್ತಮರ | ಮೊತ್ತ ವಿರುಪಾಕ್ಷಂಗೆ ವಂದಿಸಿ ವೊತ್ತಿ ಬರುತಿರಲಾಸುದಾಸನ ಪುತ್ರಕನು ಕಾನನದಿ ಕಾಣದೆ ನುಡಿದನವರೊಡನೆ | ಕೂಡಿ ಮುದದಿಂ ಬರುತ ದಾರಿಯೊ ನೀಡಿರಿವ ಸೆಬಿದಿರ ಮೆಳಯಲಿ ರೂಢಿಗುರುವಿನ ಸುತರನಯಿಯದೆ ಮಾರ್ಗ ಬಿಡಿ ಯೆನುತ | ರೂಢಿಪತಿ ಕೆರಳಲಿಕೆ ವಿಪ್ರರು ನೋಡಿ ನುಡಿದರು ವೇದಶಾಸ್ತ್ರ ದ ಪಾಡನದೀ ಮಾರ್ಗ ತಮ್ಮದು ಬೇಡ ನಿಲ್ಲೆಂದು || ಮಾರ್ಗ ತನ್ನದು ತನ್ನ ದೇಶದ ಮಾರ್ಗವಾಗಿಯೆ ಬಿಡಲು ಸೇತಿದೆ ನಾರ್ಗಳವ ತಾ ಕಾಣೆ ನೆನುತಿರಲಿಕ್ಕೆ ರೂಢಿಯಲಿ | ಮಾರ್ಗವmಯದ ನೃಪಗೆ ವಿಶದ ಮಾರ್ಗದೋಬಿಯ ಮುನಿಯ ಮಕ್ಕಳು | ಮಾರ್ಗವಡುಹಿದರರಸ ವಿಶ್ವದ ದೇವರಹುದೆನಲು || ೫ ೫