ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಮಹಾಭಾರತ [ ಆದಿಪರ್ವ ವೇದಶಾಸ್ತ್ರ ಪುರಾಣ ಹೇಖತ ಲಾದಿಯಲಿ ಸಕಲವಹಮಾರ್ಗಕೆ ಮೇದಿನೀಸುರರೊಡೆಯರೆಂದೇ ಸಾಧಿಸಿಹುವೆಂದು | ಆದರದಿ ಜಪತಪಪುರಾಣದ | ಹಾದಿಯರಿಯದೆ ತೀರ್ಥಯಾತ್ರೆಯ ನಾದರಿಸಿದಾಶೂದ್ರ, ಬೀಜವನಘಮಹಾಬ್ಬಿ ಯೊಳು || & ಬೀಜವನು ಸನ್ಯಾಸಮಾಡಲು ಕಾಲಪುರವರಕರಸ ದೀಕ್ಷೆಯ ಲಾಲಿಸಿಯೆ ಗುರುವಾಗಿ ಯಾಚಿಸಿ ಘಳಿಸಿ ಭಿಕವನು | ಮೇಲೆ ಕಂಡಾದಿಜರು ಹೇಳೆದ ವೇಳಯನು ಕೆಡೆ ನುಡಿದು ವಾದಿಪ | ಖಳ ನೃಪನಹ ಬಿಟ್ಟು ಮತ್ತದ ತನ್ನ ಜಾಣಿನಲಿ || ಎನಲು ಹಯದಿಂದಿಳದು ವಂದಿಸಿ ವಿನುತಗುರುಪುತ್ರಕರನಾಗಾ ಮನವ ಕೌಶಿಕ ಕಂಡನಂತರ್ಧಾನನೇಮದಲಿ || ಮನವ ಕೆಡಿಸಿದ ನೃಪನನಾಕ್ಷಣ ಕನಲಿಸಿಯೇ ತಾ ಮನವ ಕೆಡಿಸಿಯೆ ಮುನಿಯೆ ಮನವಾವರಿಸಲಾತನು ಗುರುಸುತಾದಿಗಳ | v ನೋಯಿಸುತ ತುರಗವನು ಹಾಯಿಸಿ ರಾಯ ಹೋಗಲಿಕವರು ಶಪಿಸಲು ನಾಯ ಮಾರ್ಗವ ಮಣಿದು ನಡೆದನು ಹಲವುಕಾಲದಲಿ | ರಾಯು ಪಂಜಾಧಿರನನರಿಯದೆ ನೋಯುತಿರು ಯಕ್ಷೇಶನಾಗದೆ ಕಾಯಕಲ್ಪಷದಿಂದ ರಾಕ್ಷಸನಾಗಿ ತಿರುಗುತಿರು |