ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ ಸಂಧಿ ೦೫] ದನುಜನಾಗಿರೆಲೆವೊ ಯೆನುತಲಿ ಮುನಿಸುತರು ತೆರಳಿದರದೊಂದಿನ ಮನೆಯಲೈ ದಲಿಕಲ್ಲೆಯಾಯಿತು ಬೊಬ್ಬೆಯಬ್ಬರದ | ಧನವ ದಸ್ಯುಗಳೂಯ್ದ ರೆನಲಿಕೆ | ಕನಲಿ ಪುನರಪಿ ತಿರುಗಿ ದಸ್ಸುಗ ೪ನಿತುವನು ಸಂಹರಿಸಿ ಯಾತನು ಮನೆಗೆ ಬರುತಿರಲು | ೧೦ ಬರಲು ದಾರಿಯೊಳೊಬ್ಬ ಬ್ರಾಹ್ಮಣ ಪುರವರೇಶನ ಕಂಡು ಬೇಡಿದ ವರಸುಭೋಜನವಾವುನೀಶರನವನ ಕೆಡಿಸಲಿಕೆ | ಧರಣಿಪತಿ ಕೇಳವರ ಕೆಡಿಸಲು ವರವನಿಪ್ಪಾ ತಜರನೆಲ್ಲರ ಪರಿಹರಿಸಬೇಕೆಂದು ಹರುಷದಿ ಮುನಿಸ ಕೌಶಿಕನು | ೦೧ ಆತರ್ಗಾಸನವ ಕೊಟ್ಟು ಸು ಖಾತಿ ಮಿಗೆ ಯುಂಡರಸ ಪವಡಿಸಿ ಯಾತನಿಗೆ ಭೂದೇವ ಹಸಿದಿರಲೆರಡು ಯಾಮಗಳು | ಭೂತಳಶನ ಮನೆಯೊಳಗಿರುಳ ತೀತವಾಗಲಿಕಾಗಳಾತನ ಪ್ರೀತಿಕರ ಪಡಿಸಣಿಯ ಕಂಡನು ಮುನಿಪ ಹಸಿದಿರುತ | ೧೦ ಎಲವೊ ನಮ್ಮ ಸುದಾಸಪುತ್ರನು ಬಲುಹಿನಲಿ ಹಸಿದಿರಿಸಿ ಕೊಂದನು ಹುಳುಕನನು ನೀ ಕೇಳಿ ಬಿಡಿಸಾ ಬಾಯಬಂಧನವ | ಅಳುಕಿ ಭೂಪನನವನೆ ಯೆಬ್ಬಿಸಿ ಯೆಲೆ ಮಹೀಪತಿ ನೀವು ವಿಪ್ರ ಗೊಲಿದು ನುಡಿದಿರೆ ಗ್ರಾಸನಾತಗೆ ಕೊಟ್ಟರೇ ಯೆಂದ | ೧೩