ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 [ಆದಿಪರ್ವ ಮಹಾಭಾರತ ಹಾರುವಂಗಾಣತಿಯ ಕರುಣಿಪು ದೋರಣಿಸಿ ಯೆನೆ ಭೂಪನೆಂದನು ಹಾರುವಂಗಣಲಿಕ್ಕು ಶೂಲದ ಮೇಧಮಾಂಸವನು || ಸಾಲ ನೀನೆನುತರಸ ಪವಡಿಸಿ | ಮಾಯಿ ತಾಮಸದಿಂದ ತನ್ನ ಯು ಕಾರಣವ ತಾ ಮಣಿದ ಕೃತಾಕೃತ್ಯವೆಂಬುದನು || ೧8 ೧೪ ಪವಡಿಸಲು ಪಡಿಸಣೆಯು ನಡುಗುತ ಅವನಿಸುರನೆಡೆಗೈದಿ ಯಾತನ ನವನಿಚಾಲನ ಮನೆಯ ಹುಗಿಸಿಯೆ ಯಿರುಳು ದಕ್ಕುಗಳ | ಸವಡಿ ಸೂಲದಲೊಬ್ಬನೆ | ಶಿವನ ನೆನೆವುತ ಬಂದು ಕಳ್ಳರ ನಿವಹದಲಿ ಕಂಡವನ ತೊಡೆಯನು ಕೊಯ್ದು ಕತ್ತಿಯಲಿ || ೧೫ " ಲಿ ೧೬ ಕಕ್ಕುಗಡಿಗಡಿಗಟ್ಟುಪ್ಪ ತದಿಂ ದಿಕ್ಕಲಾ ಭೂಸುರನು ಕೆಪಿಸಿ ನಕ್ಕು ನುಡಿದಪನೆಲವೋ ಬ್ರಾಹ್ಮಣನಳುಕಿ ಶೂದ್ರನನು | ಕಕ್ಕುಲಿತೆ ಗೊಂಡಣಲಿ ಬೇಡಿದೆ ಡಿಕ್ಕದಿ ನರಮಾಂಸವಿಂದೆಲೆ ಸಿಕ್ಕಿದೆನು ಮರುಳಾಗಿ ಶೂದ್ರನ ಕಮ್ಮಭೋಜನಕೆ | ಸದೃಚ್ಛತದಲಿ ಕ್ಷೀರವಾದೊಡೆ ಹೊದ್ದು ವುದು ಶೂದ್ರಾನ್ನ ವಾದುದ ಕರ್ಧರಾತ್ರದ ಮೇಲೆ ಶೂದ್ರರ ಮನೆಯ ಮಧ್ಯದಲಿ | ಶುದ್ಧ ರಾಕ್ಷಸರನ್ನ ವಿದ ತಾ ಶುದ್ಧ ಭೂಸುರರುಂಬರೇ ಶಿವ ನಿದ್ದೆಗೆಯುವ ನೃತನು ರಾಕ್ಷಸನಾಗಿ ಹಣವದಲಿ || ೧೭