ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 [ ಮಹಾಭಾರತ [ಆದಿಪರ್ವ ಅಂದು ತುಂಗೆಯ ತಡಿಯಲಾಗರು ನಂದನರ ನೆಚಿ ನುಂಗಿ ರಾಕ್ಷಸ ವೃಂದ ಗೂಡಿದ ನಾಸುದಾಸನ ಸುತನು ಕೇಳಂದ | ನಂದಿಮುಖದಲಿ ದಿವಸಿಷ್ಠ ನು ಮಿಂದು ಪರ್ಜನಾಂಗ ಹೋಮವ | ಸಂದ ಕರಕಟ್ಟುಗಳ ಮೇಳವಿಸಿರುತ ಕೇಳಿದನು || - ಮುನಿಪ ವಿಶ್ವಾಮಿತ್ರನುಂಡುದ ಕಿನಿತು ಫಲ ಮಾಡಿದನು ಮುನ್ನಿನ ಮನಕತಕೆ ಕಡೆಯಾಯ್ತು ವಿಶ್ವಾಮಿತ್ರ, ತಪವದಕೆ || ತನುಜರಟೆಯಲಿಕಾಯತಿಂಗಳ | ದಿನವ ಕಳದಾಬಲಿಯ ಮಾಡಿಯೆ ಘನತರದ ಖತಿಗೊಂಡು ಪುತ್ರರಿಗೇನು ಗತಿಯೆನುತ | ೨೩ ಆಗ ದುಃಖದಿಂದ ವಸಿಷ್ಠರ ದೇಹತ್ಯಾಗಪ್ರಯತ್ನ. ಇರದೆ ಶ್ರುತಿಸಾಕ ಧರೆಯಲಿ ಪರಮಖುಷಿಮತವೆಂದು ತನುವನು ಪರಿಹರಿಪ ಧೃತಿಯ್ಕೆದಿ ಹೊಕ್ಕನು ಘೋರಕಾನನವ | ಬರುತ ಮೇರುವನೇ 1 ಬೀಜಲು ಧರಣಿ ಹತ್ತಿಯ ಶಯನದಂದದಿ | ವರಮುನಿಗೆ ತಾನಾಗಿ ತನ್ನನು ರಕ್ಷಿಸುವರಾರು | ತನ್ನ ಸಿರಿ ನಿಮ್ಮಿಬ್ಬರಿಂದನೆ ಮನ್ನಿಸುವೆನಾನಿಮ್ಮ ಭೂಸುರ ರೆನ್ನ ಮೇಲಸು ಬಿಟ್ಟರಾದರೆ ತಾನಫಲಳಂದು ತಿ। ತನ್ನ ಕೈಮುಗಿದಿಳುಹಿ ಕಳುಹಲು ೦೪ -- ---- 1 ವುಂದರವೇಯಿ, ಕ ಖ ಜ: 2 ತಾನುನಿಪ್ಪಲಳ್ಳು, ಕ ಖ.