ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 [ಆದಿಪರ್ವ ಮಹಾಭಾರತ ವಿನಯ ಮಿಗೆ ಸಂತೋಷವೈದಿದ ಪುತ್ರಗಾತ್ಮಜನು || ಜನಿಸಲಿಕೆ ಕಂಡಾವಸಿಷ ನ ಘನತೆ ಮಿಗೆ 1 ಶೋಕಾಗ್ನಿ ನಂದಿತು ವಿನುತ ಕೃತಯುಗ ಮೊದಲ ಮನುವಿನ ನಾಲ್ಕು ಚೌಕಡಿಯ | ದಿನದಲುದವಿಸಿದಾತಗೊವಿನ ಅನುನಯದಿ ವರನಾಮವನು ಸುತ 2 ತನುಜಗಿಡಿಸಿದನಿವ ಪರಾಶರಮುನಿಪನೆಂದೆಂಬ | ವಿನುತ ಘನಶೋಕಾಂಬರಾಶಿಯ ತನುಜಸುತ ಪರಿಹರಿಸಿ ಜನಿಸಿದ ತನಗೆ ತನ್ನ ಯ ಕುಲಸಹಿತ ಯಿಹಪರಕೆ ಹರುಪ್ಪಿಸಿದ | ೩೦ ಆ ಪರಾಕರನು ತನ್ನ ತಂದೆಯ ನಾಶವನ್ನು ಕೇಳಿ ಕೋಪಿಸುವಿಕೆ. ಎನುತಲಾಮುನಿ ಯಿರಲು ಕತಿಪಯ ದಿನದೊಳಾಗ ಪರಾಶರನು ತ ಜನನಿಗುಸುರಿದ ತಮ್ಮ ತಂದೆಯ ಸುಳಿವ ತಾ ಕಾಣೆ | ಎನಲಿಕಾಸ ನಿಮ್ಮ ತಂದೆಯ ನನುಜರೆಲ್ಲರಿನೊಮ್ಮೆ ತಿ ಸಹಿತವೆ ದನುಜ ನುಂಗಿದನೀವೆಸಿದ್ದನು ನಿಮ್ಮ ಮುತ್ತಯನು | ೩೧ ಕೇಳಿ ಕೋಪಾಟೋಪದಿಂದನೆ ಕಾಲಯವನಂದದಲಿ ಯಾಸುರ ಜಾಲವೆಲ್ಲವ ಧರಣಿನದಿನಕ್ಷತ್ರ ಮೊದಲಾಗಿ | ಏಪರಡುಲೋಕಗಳ ನೀಗಲ್ ಬೇಳುವೆನು ಹದಿನಾಲ್ಕು ಸವಿಧೇಯ ಜಾಲದುರಿಯಲಿ 4 ತನ್ನ ತಂದೆಯು ದನುಜ ನುಂಗಲಿಕೆ || ೩೦ 1 ಘನತಿಮಿರ, ಗ, ಘ. 1 ಕರಣವ ಕ, ಖ. 8 ರೈವತ್ತೆರಡು, ಕ, ೩. 4 ಮಾಡಿತ, ಕ, ಖ್ಯ