ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತಿ ಸಂಧಿ ೦೫) ಚೈತ್ರರಥಪರ್ವ 93 ನಿರಪರಾಧಿಗಳಾದ ಭೂಸುರ ವರರಿಗಹಿತವ ಮಾಡೆ ನೋಟ್ಸ್ ಸುರವರೇಶ್ವರ ಮುಖ್ಯನಾಕಜರಡ್ಡ ಬೀಳುವರೆ | ಸರಸಿಜಾಸನನಾಜ್ಞೆ ಮೀಾದ ದುರುಳರನು ನೆಲೆಸುಡುವೆನೆಂದಾ ವರಪರಾಶರನಿರವನರಿದು ವಸಿಷ್ಠ ನೈತಂದ || ಮೊಮ್ಮಗನ ಕೋಪವನ್ನು ಶಮನಮಾಡುವಿಕೆ. ಹೋಮಿಸದಿರಕಟಕಟ ದೇವ ಸ್ತೋಮದಲಿ ಕೈವಲ್ಯಸಾಧನ ಪ್ರೇಮ ಕರವೆಂದೆನುತ ಕೈವಿಡೆದೆಳದನಾಹುತಿಯ | ಬೆಳದನಾಹುತಿಯು | ಆಮಹಾಪ್ರಳಯಾಗ್ನಿ ಕೋಪದ | ಸೋಮಶೇಖರ ಹೊಸೆವುತನುಪಮ ಪ್ರೇಮದಲಿ ಬೊಬ್ಬಿಟ್ಟನಂಗೈತಳದ ನೊಸಲಿನಲಿ | ಇಟ್ಟು ತೆರಳಲಿಕಗ್ನಿ ಮೊರೆಯಿಡೆ ಕಟ್ಟನಾಗ ವಸಿಷ್ಠ ನನಲಗೆ ಸುಟ್ಟು ಕಳ ಮುಂದೇಟು ಚೌಕಡಿಯಾಗೆ ಪುರಮೂಲ | ಕೊಟ್ಟನಾತಂಗಭಯವನ್ನು ತೃಷ್ಟ ಮೊಮ್ಮಂಗೆಂದ ಲೋಕವ ನಟ್ಟ ಸರಿಯುವುದೆಂದು ಹೇಟೆದನೊಂದು ಸತ್ಯಥೆಯ | ೩೫ ತಾಳಜಂಘನ ಕಥೆ. ಮುನ್ನ ಕೇಳ್ಳ ತಾಳಜಂಘನು ತನ್ನ ಕೋಶದ್ರವಿಣವೆಲ್ಲವ ಮನ್ನಿಸದೆ ಬ್ರಾಹ್ಮಣರಿಗಿತ್ತನು ನಿತ್ಯವಿಧಿಯಿಂದ | ಹೊನ್ನನೊಂದನು ಭೂಮಿದೇವಿಯ ಇ೪