ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪y ಸಂಧಿ ೨೫] ಚೈತ್ರರಥಪರ್ವ ನಾಕಜರು ನಲಿಯಲೈ ಕೊಟ್ಟನ ದಾಕೆಗಗ್ಗದ ಪಿಂಡವೆರಡ ಕಮಳಗರ್ಭಾಂಡಮಧ್ಯದೊಳಧಿಕತೇಜಸಿನ || ಪುತ್ರಪಿಂಡವ ಕೊಟ್ಟು ಸತಿಯಳ ಚಿತ್ರವನು ಹರುಪಿಸಿಯೆ ತಿರುಗಿದ ನತ್ತ ಮುನ್ನಿನ ವರತಪೋವನಕೆ ಮುನಿಕುಲತಿಲಕ | ಇತ್ತ ಬಂದಳು ತನ್ನ ಜನನಿಯು ಹಸ್ತದಲ್ಲಾಪಿಂಡವೆರಡ ೩ರಲು ಮರುದಿವಸ ಕೊಂಡರು ತಾಯಿ ತನುಜೆರು | ರ್& ತಾಯಿ ಬಡಮನದಿಂದ ತನ್ನ ಯ ದಾಯದಲಿ ಬಂದಿರ್ದ ಪಿಂಡದೊ ೪ಾಯತಾಕ್ಷಿಯು ಮಗಳಿಗಿತ್ತಳು ತನ್ನ ಪಿಂಡವನು | ಆಯೆರಡು ಪಿಂಡಗಳ ಪಲ್ಲಟ ದಾಯದಲಿ ಜನಿಯಿಸಿದರಿಬ್ಬರು ತಾಯಿ ಮಕ್ಕಳಿಗರಸ ಕೇಳ್ಳೆ ಮುನ್ನ ಕೌಶಿಕನು | પ૦ ತಾಯೊಳಗೆ ಪುತ್ರಿಕೆಯ ತೊಡೆಯೊಳು ರಾಯನಾಜಮದಗ್ನಿ ಜನಿಸಿದ | ನಾಯುಗತಿಯಿಂ ವಿಂಧ್ಯಪರ್ವತಭೂಮಿಯೊಳಗೆಂದ | ರಾಯನಾಕ್ಷತವೀರ್ಯನಿಂದನೆ ಸಾಯದಿರಲಿವನಂಶವೆಲ್ಲವ ನಾಯಮಾಂಗಣಕಿರಿಸಲೆಂದಾದೇವನಾಜ್ಞೆಯಲಿ | ೫೧ ಜಮದಗ್ನಿ ಋಷಿಗಳ ಉತ್ಪತ್ತಿ ಮತ್ತು ಅವರಿಗೆ ಕಾಮ ಧೇನುವಿನ ಲಾಭ, ಜನಿಸಿದನು ಪಾರ್ಥಿವದ ವತ್ತರ ಜನಪ ದಶಮಿಯ ದಿನದಲಾದಿಯೋ BHARATA-Vos, III.

13