ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಓ ಸಂಧಿ ೨೫] ಚೈತ್ರರಥಪರ್ವ

  • 99

ಜಾಣಿನಲಿ ಗುಮುಖ್ಯಮಗಳಿಗೆಂದನಾಮುನಿಪ | ಕೋಣಿಯಲಿ ಬಹುಗೊತ್ರವೆಲ್ಲವು ಕೀಣವಾದುವದೇಕೆ ವಿಪ್ರರ ಕಾಣಬಾರದೆನುತ್ತ ಕಣ್ಣಾಂಗಿರಸರುಸುರಿದರು || ೫೬ ತಾಳಜಂಘನ ಪುತ್ರನೊಬ್ಬನು ಕಾಲನಾದನು ವಿಪ್ರ ಜಾತಿಗೆ | ಕೇಳಿ ನೆಗೆ ಕಾಲಾಗ್ನಿ ರುದ್ರನ ಯರವ ಕೈಕೊಂಡ | ಯೇಟಿನಿಮ್ಮಡಿಸಿರ್ದ ಲೋಕಕೆ ಬಾಳುವೀಕ್ಷತ್ರಿಯರ ಮೊತ್ತಕೆ ಹೇಳುವೆನು ಹೇರಾಳಹಬ್ಬವನೆಂದು ನಿಂದಿರಲು || ಹಿರಿಯರಾತನ ನೀತಿಯಿಂದವೆ ನಿರುತ ನಿಲಿಸಿಯೆ ವೊಬ್ಬ ಹಲಬರ ಧರಣಿಯಲಿ ಕೊಲಲಿಲ್ಲ ಕೊಂದರೆ ವರುಷ ಬಾರದದು | ಹಿರಿದು ಮಹಿ ದುರ್ಭಿಕ ಕಾಂಬುದು ಪರಮಮತವಿದು ಶಂಭುಶಾಸನ ಬರೆದಿಹುದು ಬ್ರಾಹ್ಮಣರಿಗಹಿತವ ಮಾಡಿದಾಗೃಪನ | ೫v ಇನಿತು ಸಂತಾನವನು ಧರಣಿಯ ಅನಿತುವನು ಸಂಹರಿಸಿ ಕೊಡುವನು ವನಜಲೋಚನ ಮುಂದೆ ಯಿಪ್ಪತ್ತೊಂದು ಖೇಪೆಯಲಿ | ಎನಲು ಮಧುರೋಕ್ತಿಯಲಿ ಮನ್ನಿಸಿ ಮುನಿಸನಾಕ್ಷಣ ತನ್ನ ಕೋಪವ ಘನಮಹಾರಣ್ಯದಲಿ ಬಿಸುಟನು ಬಿಸುಡೆ ದಾವಾಗ್ನಿ | ೫೯ ಇನಿತು ಜನಿಯಿಸಿತೆಂದರುಂಧತಿ ತನುಜನಾತ್ತ ಜಗಾವಸಿಷ್ಠ_ನು ಘನಪ್ರಪಂಚವ ತಿಳುಹಿ ಬಿಡಿಸಿದ ವಿಶ್ವದುಪಟಳವ |