ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿವಶ ೬೦ 100 ಮಹಾಭಾರತ ಅನಿತನಿತಿಹಾಸೋಕ್ಕಿಯಲ್ಲವ ನನುನಯದೊಳಂಗಾರವರ್ಮನು ವಿನಯದಲಿ ಪಾಂಡವರಿಗಲಹಿದನೆಂದನಾಮುನಿಪ || ತಮ್ಮ ಪುತ್ರರ ಕರ್ಮಫಲವಿದು ನಿಮ್ಮ ಜನಕಾರನು ನುಂಗಿತು ಕಮ-ವಶವನು ಲೋಕ ವಿಾಂ 1 ಕಳವೆ ಯಿಹಪರಕೆ | ಧರ್ಮವಲ್ಲೆನೆ ಯಾ ಪರಾಶರ ಕರ್ಮಸಾಕ್ಷಿಯ ಮಾಡಿ ಕೋಪದಿ ಶರ್ಮವರ್ಮರನುರುಹಿ ತಿರುಗಿದನಾಮಹಾತಪಕೆ | ೬೧ ತೀವ್ರತೇಜವ ಹಾಯ್ಕೆ ಜನಿಯಿಸಿ ತಾವಿಧಾತ್ರ ವಿಹಿತವ ತಾಳು ಟಿ | ಯಾವಸುಂಧರೆಯೊಳಗೆ ಬಡಬಾನಳವು ದುಹಸ್ಸವು 2 | ದೇವದಾನವರದನು ವಿಾಟುವ ದೇವರಲ್ಲೆನೆ ಪಾರ್ಥ ಭೂಮಿಯ ದೇವರಿಗದಾರಿದಿರು ಕೌಶಲಮಲ್ಲನೊಲುಮೆಯಲಿ || ಬಳಿಕ ಮುನಿಪವಸಿಷ ಮೊಮ್ಮನ ನೊಲಿದು ಹರಸಿದ ಧರ್ಮಶೀಲನ ನಿಲಿಸಿದನು ಮನೆಯೊಳಗೆ ಮಂಗಳವಿಭವಶೋಭೆಯಲಿ | ಒಲಿದು ಜೋತಿಷೋಮಯಾಗವ ನಿಳಯದಲಿ ವಿರಚಿಸಿಯ ಮುನಿಕುಲ ತಿಲಕನಿದ್ದನು ಬಹುದಿವಸ ವಿರುಪಾಕ್ಷಸೀಮೆಯಲಿ | ೬೩ ಅರಸ ಕೇಳ್ಳ ಧರಣಿಸುರರಿಗೆ ಹಿರಿದು ಗೋಚರವೇನದೆನುತಲಿ | ನರಗೆ ನೆಯ ಗಂಧರ್ವ ತಿಳುಹಿದ ದೀಜಮಹೋನ್ನ ತಿಯ | 1 ಕಾಯ, ಕ ಖ. 2 ನದೆಂದೆಂು, ಕ ಖ. ೬.೦