ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಸಂಧಿ ೦೬] | ಚೈತ್ರರಥಸರ್ವ 101 ಸುರನದೀತೀರದಲು ರಾತ್ರಿಯ ನೆರವಿಯಲು ವಿಸ್ತರಿಸಿ ಪಾಂಡವ ರರಸಗಲುಹಿದನಂದು ಕಥೆಯ ಸಹಸ್ರಬಾಹುವಿನ | ೬೪ ವರಕಥೆಯನಾದ್ಯಂತದಿಂದನೆ ವಿರಚಿಸಿದ ಮಧುರೋಕ್ತಿಸಾರದೊ ಳುರುಮಹಾಮುನಿ ಪರಶುರಾಮನು ಕಾರ್ತವೀರ್ಯನಲಿ || ಧರೆಯುಲಿಪ್ಪತ್ತೊಂದುಖೇಪೆಯ ಧರಣಿಪರ ನಿಃಕತ್ರ ಮಾಡಿದ ಪರಿಯನಭಿವರ್ಣಿಸಿದನಾಬ್ರಹ್ಮಾಂಡತೀ 1 ರ್ಥದಲಿ | ೬೫ ಕೇಳಿದುದ ನೆಟ್‌ ತಿಳುಹಿ ಸ್ವರ್ಗದೊ ೪ಾಲಯಕೆ ತಿರುಗಿದನು ಲೋಲ ಮೆಚ್ಚಲು ನಿಮ್ಮ ಪಾಂಡವರಾಯರೈವರನು || ಏಟಿಗೆಯಲಿರಿಸುವನು ಪುಣ್ಯದ ಮಾಳಿಗೆಗೆ ನೂಕುವನು ಕೌರವ ಕಾಲ ಗದುಗಿನ ವೀರನಾರಾಯಣನು ಕರುಣದಲಿ || && ಇಪ್ಪತ್ತೈದನೆಯ ಸಂಧಿ ಮುಗಿದುದು. ಆ ಪೈ ತಾ ರ ನೆ ಯ ಸ೦ ದಿ ಸೂಚನೆ. ವರಮಹಾಸಂವರ್ತಗೋತ್ರದ | ನಿರುತವಿಪ್ಪತ್ತೊಂದು ಭೂಪರ ಪರಶುರಾಮನು ಕೊಂದ ಹೈಹಯಭೂಪಮೊದಲಾಗೆ | 1 ಬ್ರಾಹ್ಮಣ್ಯತೀರ್ಥ, ಖ.