ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಮಹಾಭಾರತ [ಆದಿಪದ ಕಾರ್ತವೀರ್ಯನ ಉತ್ಪತ್ತಿ ಕ್ರಮ. ಕೇಳು ಜನಮೇಜಯ ಧರಿತ್ರಿ ಪಾಲ ವೊಂದಿನದಲ್ಲಿ ತಕ್ಷಕ ಲೋಲಲೋಚನೆ ಸುದತಿ 1 ಋತುಮತಿಯಾಗಿ ಬರುತಿರಲು | ಏಳನೆಯ ಪಾತಾಳದಿಂದವೆ ಕಾಲವಶದಿಂದುರಗ ನಿಂದಿರ ನಾಲಯದೊಳಿರುತಿರಲದೊಂದಾನೊಂದು ಕಾರಣದಿ || ? బ ಉರಗನರಸಿಯು ಪತಿಯ ಕಾಣದೆ ಪರವಶದಿ ಪತಿವಿರಹದಿಂದನೆ ಸರಸಿರುಹಮುಖಿ ಬಂದಳೂಂದಿನ ಹರುಷದುಬ್ಬಿನಲಿ | ತರಣಿಬಿಂಬವ ತಗುಳು ಬೆರಳಳ ನೆರವಿಯಲಿ ನೇಸರಿನ ತೇಜವ' ವರಮುಖಿಯು ಬೇಯಿರಿಸಿ ಯಿರಲಿಕೆ ಸೂರ್ಯ 'ಹಯವೊಂದು|| ಉರಗನರಸಿಯ ಕಂಡು ತನ್ನಯ | ತಿರುವ ಮಾಣದೆ ಸೋತು ವೀರ್ಯವ ಸುರಿಸಲಾಕೆಯು ನೋಂತು ಧರಿಸಿದಳೊಬ್ಬ ಪುತ್ರನನು || ಧರಿಸಲಿಕೆ 8 ವರಕಾರ್ತವೀರ್ಯನು ಧರೆಯೊಳಗೆ 4 ಜನಿಸಿದನು ಸಾವಿರ ವರದಳಾಂತುಗಳಲೆಯೆ ಸಾವಿರಭುಜದ ತೋಳಿನಲಿ || ೩ ಭುಜವು ಸಾವಿರ ಪಿತನ ಪಕ್ಷವ ದಜಗರನ ನೆಮ್ ಜಾತಿಗಾಗಳು | ತ್ರಿಜಗವಲಿಯುಲು ಪಾದ ಸಾವಿರ ತಾಯಿತಂದೆಗಳ | ಸುಜನಮತವಿದು ತಂದೆಯಂಗದೆ 1 ಪರಮೆ, ಕ, ಖ, 9ಳಡಗಿರಲು ಸರ್ವಾಧ್ಯರದಕಾಲದಲ್ಲಿ ಕ, ೩, 8 ಭರವಸದಿ, ಖ 1 ಉರಗಿಯಲ್ಲಿ ಜ.