ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ ಸಂಧಿ ೦೬] 103 ವಿಜೇತನಾದೊಡೆ ಪುತ್ರನುತ್ತಮ ನಿಜವ ಕೇಳ್ಯ ತಾಯ ಹೋತವ ಮಧ್ಯಮಾನುವನು | ಅವಧರಿಸು ಪಿತೃಮಾತೃದೇಹವ ವಿವರಿಸಲು ಹೊಲದವನೆಲ್ಲಾ ಯವನಿಯಲಿ ಹೊಲಿಗೆಂದು ನುಡಿವರು ರಾಯ ಕೇಳಿಂತು | ಅವನಿಪತಿ ಕೇಳಾಕೆ ವಿಪ್ರರ ನವನಮಿಯಿಸುತ ನೋಡಿ ನೋಡಿಯ ಮಮತೆಯಲಿ ತಾ ಸೆತ್ತು ಕಳುಹಿದಳಾಮಹೀಪತಿಗೆ | ೫. & ಆಮಹೀಪತಿಯರಸ ವಿಪ್ರ ಸೊಮವನು ಕಡಿಖಂಡಮಾಡಿದ ನಾಮಹಾಪಾತಕವದಾತನ ಕುಲವ ಕಯಮಾಡೆ | ಭೂಮಿಪತಿ ತನ್ನ ಂತ್ಯಕಾಲದ ಸೀಮೆಯಲಿ ನಿಲಿಸಿದನು ಕಂಡತಿ | ಪ್ರೇಮದಲಿ ಸಾರಥಿಯ ಮಾಡುತ ತಾಳಹಂಘನನು | ಆತನನು ತನ್ನ ಖಿಳ ರಾಜಕೆ ನೀತಿಯಲಿ ನಿಲಿಸಿದನು ಎತಿಕತಿ ಪ್ರೀತಿಯಲಿ ಕಡೆಗಾಣದಿದ್ದನು ಹಲವು ಕಾಲದಲಿ | ಪಾತಕಿಗೆ ಪರಮಾಯುವೆಂಬುದು ನೀತಿಯಾಯಿತು ನೃಪತಿ ಗೌರವ ವಾತದಲಿ ಬಹುದಿನಕೆ ಬಿದ್ದನು ಕೃತಮಹಾವೀರ್ಯ | ಕಾರ್ತವೀರ್ಯನ ಆಳ್ವಿಕೆಯಲ್ಲಿ ಪರಶುರಾಮನ ಜನನ. ಖ್ಯಾತಿಯಲ್ಲಾ ಕಾರ್ತವೀರ್ಯನು ಭೂತಳವನಾಳುತಲಿ ಬಹುದಿನ | ವಾತ ಸವೆಯುಲಿಕತ್ತಲಾಜಮದಗ್ನಿ ರೇಣುಕೆಯ ||