ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ ܩܘ ಸಂಧಿ ೦೬] 105 ಅರಸನನು ಕಂಡರ್ಥ್ಯಪಾದ್ರೂ ರದಿ ಮನ್ನಿಸಿ ಯಜ್ಞ ಶೇಷದೆ ವರಹವಿಸ್ಸಿನಲಿಂದು ತಮ್ಮಾಶ್ರಮದ ಮಧ್ಯದಲಿ || ವಸಿಷ್ಟರ ಇಪ್ಪದಂತೆ ಕಾರ್ತವೀರ್ಯನು ಭೋಜನಕ್ಕೆ ನಿಲ್ಲುವಿಕೆ. ನಿರುತದಾರೋಗಣೆಯ ಮಾಡಿಯೆ ಮರಳಿ ಬಿಜವಾಡೆನಲು ಭೂಪತಿ ವರಮುನಿಪಗಿಂತೆಂದ ತನ್ನ ಯ ಸೈನ್ಯವಿದನುಣಿದು | ಧರಣಿಯಲಿ ನೃಪನೊಬ್ಬನುಂಬನೆ | ಪುರಕೆ ನೇಮವ ಕೊಡಲಿ ವಹುದು ತರಹರಿಸ ಬೇಡೆಂದು ಬಿನ್ನಹ ಮಾಡಿದನು ಮುನಿಗೆ # ೧೩ ಏಸು ನಿನ್ನಯ ಗುಣದ ಗಣನೆಯ ನೈಸರಲಿ ತನ್ನಾ ಶ್ರಮದ ನಿ ರ್ದೊಪ್ರದನ್ನ ವನುಂಡು ಮರಳುವುದೆಂದನಾಮುನಿಪ | ಈಸು ಸಂಗ್ರಹವೇಕೆ ನಿಮ್ಮಯ ದಾಸವರ್ಗವು ನಮ್ಮ ಕುಲವಿ ದ ಮುನಿಗೆ ವಿನಯದಲಿ || ಅಡಿಗೆಅಗಿದಾನ್ಸಪತಿಯಂಗವ ತಡವರಿಸಲಾಗೃಪನ ಕಾಯುವು ರಡಿತೆಯಲಿ ವಜಾಂಗವಾದುದು ಮುನಿಯ ಕರ ಸೋಂಕೆ | ಬಡಬಡಿಸಿದಾಕ್ಷಣವೆ ಮನೆಯ ಡೆಯ ಮಾಡಿದ ನೃಪನ ಪಾಡಿಯ ಪಡಿತಳಿಸಿ ತತ್ಸೆ ನೈಸಾಗರಕೊಂದು ನಿಮಿಷದಲಿ || ೧೫. ನೋಡಿ ಕರೆತಂದನ್ನ ತಭೋಜನ ಮಾಡಿಸಿದ ಸುರವಧುಗಳಿಂದನೆ ಕೂಡೆ ಯೆಡೆಯಾಡುತಲೆ ಎಡಿಸಲಿಕವರು ಸಿಂಗರಿಸಿ | BHARATA-Vol, III. ೧೪ 14