ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಶಟ್ 106 ಮಹಾಭಾರತ ರೂಢಿಪತಿ ಸತ್ಕರಿಸಿ ವಂಶದ ಪಾಡಲಿದು ವುಣಲಿಕ್ಕೆ ಕಳುಹಿದ ಬೀಡ ಪೊಕ್ಕಲ್ಲಿರುವ ಮಕುಟವ ತೂಗಿ ಬೆಂಗಾದ | ಬಳಿಕ ಋಮಿಯ ಕಾಮಧೇನುವನ್ನು ಅಪೇಕ್ಷಿಸುವಿಕೆ. ನೋಡಿರೇ ಬಡದಿ ಜನ ಸಡಗರ ರೂಢಿಪರ ನೇಳಿಸಿತದೀತನ | ಗಾಢನಿರಿ ಯಿದಕೇನು ಕಾರಣವೆಂದನಾನ್ನ ಪತಿ | ರೂಢಿಯಲಿ ಬ್ರಹ್ಮ ಸಕಾವನು ನೋಡಿ ಮಲಗುವನವನು ತನ್ನ ಯ ಕೇಡ ತರವನು ನಿಮಿಪ್ರಮಾತ್ರದೊಳಂದ ಗಂಧರ್ವ | ೧೭ ಅರಸ ಸಿಮ್ ಬಿಸುಸುಯಿಲ ಸುಯೋವುತ ಪುರಕೆ ತೆರಳದೆ ಯಿರಲಿಕಾತನ ವರಪುರೋಹಿತನೆಂದನಾತನ ಹಿರಿಯ ಸಾಧನವ | ನಿರುತವೇನಿದಕೆಳಗಣಾಕಳ ಸಿರಿಗೆ ಸದರವು ಜೀಯ ಯೆನಲಿಕೆ ಪರಮಹರುಷವ ತಾಳು ಭೂಪತಿ ಯಹುದೆಲೇ ಯೆಂದ | ೧v ಎನುತ ಧೇನುವ ಬೇಡಕಳುಹಿದ ಜನಪನಾಹ್ಮಣ ವುಂಡ ಕಯ್ಯನು ಮುನಿಗೆ ತೋರಿದೊಡಾತನಾಗಳು ವರಸಮಾಧಿಯಲಿ | ದನುಜಹರನಲಿ ಮುನಿಪ ಧ್ಯಾನವ ನನುಕರಿಸಿ ಯಿಹನೆನಲು ಕೆಪಿಸಿ ವನಿಯ ಕೊಂಡೆಮಗೇನು ಕಾರಣ ಗೋವ ತಹುದೆಂದ | ೧೯ ತನ್ನ ಸೈನಿಕರಿಂದ ಧೇನುವನ್ನು ಅಪಹರಿಸುವಿಕೆ. ನುವನು ತೆಗೆಯಲಿಕೆ ತನ್ನಯ | ಸೇನೆಯಧಿಪನ ಕಳುಹಿ ಮುನಿಪನ