ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ 108 [ ಆದಿಶವ ಧರಣಿಪನನೊಲಿಗೆ ತೆರಳಿದ ಪರಿಗಣಿತವೈವತ್ತು ಕೋಟಿಯ ಕರಿಯ ಘಟೆಗಳ ಕೊಯ್ದು ಹಾಯ್ದನು ಸಮಿಧೆಗೊಡಲಿಯಲಿ | ಆವನವತಾರಗಳು ಬ್ರಾಹ್ಮಣ ದೇವಗೊಲಿಯದ ವಿಗ್ರಹಂಗಳ ನಾವ ಮಾಪನವನಿ ನಿಕೃತವನು ಮಾಡಲಿಕೆ | ದೇವನವತರಿಸಿದರೆ ವಿಕ್ರಮ ದೇವಿಯರ ವಿಗಡಿಸುವ ದುಷ್ಟರ ದಾವವನದಾವಾಗ್ನಿ ಯಾಗಿಯೆ ಲೋಕರಕ್ಷಕನು || -೦೫. ಆವಿಗಡತವ್ಯರಾಶಿಯ ಭಾವಿಸದೆ ಕುಡಿದಿರುವ ಬಡಬನ ಡಾವರದಲಹಿಯಾಗಿ ಹೊಯ್ದನು ದೇವ ನಿಮಿಪ್ಯದಲಿ | ಭೂವಧೂವಲ್ಲಭನ ಮಧ್ಯದೊ ೪ಾವನಿದಿರಾದವನ ಕೊಡಲಿಯ ಕಾವಿನಲಿ ಕೊಂದಖಿಳನಾಯಕವಾಡಿಮೊದಲಾಗಿ || ಯುದ್ಧ ವರ್ಣನೆ ಧಾಟಿಗೊಂಡವರೊಳಗೆ ಮುನ್ನಿನ ಕಾಲನೇಮಿಯ ಪರಿಯ ಕದನವ ಹೊಲಿಸಲು ಬಹುದಲ್ಲಿ ರಿಪುನೃಪನವರ ಕಾಳಗಕೆ | ಆಲಿಸೆ ಯಂಧಾಸುರಾರಿಯ | ಕಾಳಗವ ಮಧುಕೈಟಭರ ಹಿ ಯಾಳಿ ಹಿಂಗಿತು ಪರಶುರಾಮನ ತೋಳ ಬಲುಹಿನಲಿ | ೦೬ ಕೋಪದಲು ರೇಣುಕೆಯು ಭೂಪನ ಕೋಪವನು ನೆಚಿ ಕಂಡು ಬೇಗದಿ ಮಾಪತಿಗೆ ಬಲವಾಗಿ ಬಂದಳು ರಾಮನಿದ್ದೆಡೆಗೆ ||