ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬] ಚೈತ್ರರಥಸರ್ವ 109 ಆಪುರಂದರಮುಖನಾಕಜ ಪಾಪರಹಿತನ ಯೆಡೆಗೆ ಮುನಿಪನ ತಾಪರಕ್ರಿಯೆ ಯನ್ನು ಹೊಕ್ಕಳು ರಣವನುನಿವಸಿ | ೨v ಅರೆರೆ ಮಾರಿಗೆ ಮಾರಿ ಜವನಂ ಬೆರಸಿ ನುಂಗುವ ಮೃತ್ಯುನಿಕರವ ನೊರಸಿ ಮುಕ್ಕುವ ಮೈತ್ಯದೇವಿಯೊ ರೇಣುಕಾತ್ರಜೆಯೊ ! ವರತರಾಸನದಿಂದ ಭೂಪನ ಪರಿಕರವ ಸಂಹರಿಸಿ ಬಾಣದ ವರುಷವನು ಕರೆಯುಲಿಕೆ ನೋಡುನು ನ ಪನು ವುಮೆ ಆಸತಿಯ ಪತಿಮುಕರದಲಿ ಶಾಶ್ವತವ ಮಾಡಿದನು ಕಾಯವ | ನಾಸುರದಿ ವಜಾಂಗವಾಯಿತು ಲೋಹ ಕಳುಕಿದರೆ | ಏಸು ಬಾಣವಲೆಚೆ ಡೆಯ ನೆಲೆ ಸೂಸಿದುವು ರೇಣುಕೆಯ ಮಾರ್ಗಣ ದೈಸುವನು ಜಮದಗ್ನಿ ರಾಮನು ಕಂಡು ಮನದೊಳಗೆ || ೩೦ ಕಾರ್ತsರ್ಯನ ಸಂಹಾರ. ತಾಯ ನಿಲಿಸಿಯೆ ಪರಶುಗೊಡಲಿಯ ಬಾಯ ಮಸೆವುತ ಬಂದು ಭೂಪನ ದಾಯಿಗರ ಹರೆಗಡಿದು ಹಿಡಿದನು ಕರ್ತವೀರ್ಯಕನ | ಬಾಯ ಬಿಡೆ ಪಶುಗಳಲಿ ಯುಜ ದ ದಾಯನಿಕರಿಕೆ ಕಟ್ಟುವಡೆದನು* ರಾಯ ನೊಂದನು ತಾ ಚತುರ್ಬಲ ವೊಡಿತಲ್ಲಲ್ಲಿ | ೩೧ ಏಣಿಗೆಯೆ ವಜಾಂಗವಾದೊಡೆ ಬಾಳಲೀಸರು ಪಾಪಕರ್ಮವು ಕಾಲದಲಿ ಫಲವಿ: ಲಕ್ಷಲೋಲ ಮುನಿಯಲಿಕೆ |