ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ ಸಂಧಿ ೦೬] 111 ಮಾನಿನಿ ಯಿರಲು ರವಿಯು ರಮಿಸಕೊಬ್ಬಸೌವೀರ || ಮಾನಿನಿಗೆ ನವಮಾಸ ತೀರಲು ದಾನವನ ಯಾವೇಶದಿಂದನೆ ಮಾನವೇಂದ್ರತೆ ಹೆಮ್ಮೆ ತಂದೆಯ ರಾಜ್ಯಗೆಯ್ಯುತಿರೆ | ೩೬ ಧರಣಿಸುರರುಂಬಗ್ರಹಾರವ ಪರಿಹರಿಸಿ ಭೂಸುರರನೆಲ್ಲರ ಹಿರಿದು ಕಾಡಿದೆ ಪರಶುರಾಮನ ಮೇಲೆ ದಂಡಾಯು || ನೆರಹಿದನು ಹದಿನೆಂಟುಕೊಟದ ಕರಿಘಟಾವಳಿ ಸೈನಸಾಗರ | ವೆರಸಿ ಹೇಮಾಚಲಕೆ ಬಂದನು ಬಂದು 1 ಮುತ್ತಿದನು | ೩೭ ಮುತ್ತಲಿಕೆ ತೆಸಕೆಟಿಗ ಇತ್ತ ನಡುಗಲು ಪರಶುರಾಮನು ಹೊತ್ತುಕೊಡಲಿಯ ಕೆಂಡು ನಡೆದನು ಕರಿಯ ಕಾನನಕೆ | ಚಿತ್ತವಿಸು ನಿಮಿಷಾರ್ಧದಲಿ ನಟಿ ಮುದಿನಗಳ ಕಡಿದು ಜೊದರ ಮೃತ್ಯು ಲೆಕವ ಹೊಗಿಸಿ ಕೊಂದನು ಸೌರವೀರ್ಯನನುಗಿ೩v ಅವನ ದೇಶವ ಮರಳಿ ಭೂಸುರ ನಿವಹಕಿತ್ತರೆ ಕೆಲವು ದಿವಸಕೆ ಯುವತಿ ಸೌಪೀರಕಗೆ ತನಯನ ಮಾಸ್ಪಿ ಭರವಸದಿ | ಭವಣಿಗೆಯಲ್ವೆ ತಂದು ಸೋಮೋ ಧ್ಯವೆಯ ತೀರದಲಸಗಿ ತಪವನು ಯುವನದಲಿ ಶಶಿಗೆಗೆ ರವಿಸಿದನಾಸುರೂಪಿಯನು | ಶಶಿಮೀರ್ಯಜನನ ಮತ್ತು ಅವನ ಸಂಹಾರ. ರಮಿಸಲಿಕೆ ಶಶಿಪೇರ್ಯ ಜನಿಸಿದ ಪ್ರಮದೆಯಲಿ ನವಮಾಸ ತೀರಲು 1 ಬಂದಾಗೊಡನೆ, ಖ. - ಆr