ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬] ಚೈತ್ರರಥಪರ್ವ 115 ಕವಿಯು ಲಸೆ ಜನಿಸಿದನುಶನವೀರ್ಯುಕನು | ಉಪನಿಷತ್ನರ್ಮದಲಿ ಕೋವಿದ ಗುಪನಯನಮೊದಲಾಗಲುದ್ಯಾ. ಹಪರಕರ್ಮವ ಮಾಡಿದಿದ ಏತನ ಪುರವರವ | ೫೦ ಬಂದು ಮನ್ನೆಯಗುಲವ ನುಜಹದೆ ಕೊಂದು ವಿಪ್ರರ ಮುಹಿಯನಳುಕದೆ ಯಂದು ಕೊಂಡನು ಶುಕ್ರವೀರ್ಯನು ನಿಮಿಷಮಾತ್ರದಲಿ || ಸಂಧಿಸಿಯೇ ಸೇನೆಯುನು ರೇಣುಕೆ ನಂದನನನರಸುತಲಿ ಯುಶನನ | ಕಂದ ಹೊಕ್ಕನು ಪರಶುರಾಮನ ವರತಪೋವನವ | ೫೩ ಹೊಗಲು ಪ್ರಿಯಕಟಕಭಂಜನ ಬಿಗಿದು ಶಂಖಧ್ಯಾನ ಮಾಡಿಯೆ ಜಗ ನಡುಗೆ ಬಂದೈದೆ ಹೊಕ್ಕನು ನೃಪನ ವಾಹಿನಿಯ || ಬಗೆಯದರಿಮೋಹರವ ಕಡಿವುತ ಜಗದ ವಲ್ಲಭ ಪರಶುರಾಮನು ನಗುತ ವಿಪ್ರಹಯನ ಕಡಿದನು ನಿಮಿಪಮಾತ್ರದಲಿ || ೫೪ ಕಡಿದು ವೇದೋದ್ಧಾರ ಮಾಡಿಯೆ ಪೊಡವಿಯನು ಭೂಸುರರಿಗಿತ್ತು ಯೊಡೆಯನನು ತಿರಿ ಬೇಡೆ ಕೊಟ್ಟನದೊಬ್ಬ ಮನ್ನೆ ಯನ | ನಡೆವುತಿದ್ದುದು ಹಲವುಕಾಲವು ಬಿಡದೆ ಕೃತಯುಗದಪರಭಾಗಕೆ ಮಡದಿ ಬಂದಳು ಗರುಡಗಂಗೆಯ ತೀರಕರಸುತಲಿ | ೫೫ ಮಂದವೀರ್ಯನ ಜನನ ಮತ್ತು ಸಂಹಾರ. ಬರಲಿಕಾಕೆಯ ರೂಪುವಿಭ್ರಮ ಕುರುವಣಿಸಿ ನೆಟೆ ರಿ ರಮಿಸಿದೆ