ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&8 118 ಮಹಾಭಾರತ [ ಆದಿಪರ್ವ ಕೇತುವೀರ್ಯಜನನ ಅವನ ಸಂಹಾರ. ಪಡೆವೆನೊಬ್ಬ ಸುಪುತ್ರಧನವನು ಬಿಡದೆ ಬ್ರಾಹ್ಮರಿಗಹಿತಮಾಡುವ ಪೊಡವಿಪರನುದ್ಧರಿಸನಾಗಲಿ ಯೆನುತ ಶವದನೆ | ಕೇತುವನು ಧ್ಯಾನಿಸಲಿಕಾತನು ಸೋತು ರಮಿಸಲಿಕಾಕೆಗಾಯಿತು ಪ್ರೀತಿಯಲಿ ಕಾಲಂಗೆ ಸೆಣಸುವ ಸುತನ ಗರ್ಭವದು | ಭೂತಳಕೆ ನವಮಾಸ ತೀರಲಿ | ಕಾತ ಹುಟ್ಟಿದ ಕೇತುವೀರ್ಯನು ಪತಕದ ಕಡುಹೊಲೆಯ 1 ಗರ್ಭದ ಫಲದ ಬಳವಿಗೆಯು | ೬೫ ಉದಯಿಸಿತು ಕಾಲಾಂತರಾಳ ಕದಟುತನದಲಿ ಬಂದು ಬ್ರಾಹ್ಮರ ಸದೆಬಡಿದು ಮನ್ನೆ ಯರ ತಂಡವ ಕಡಿದು ಮಹಿಯಾಳಿ | ಮುದದಿ ಚೋಳನ ಮಗಳ ಮದುವೆಯ ಸದನದಲ್ಲೇಳತಂದು ಪರಿಣಯ ವಿಧಿಯೊಳಾವನು ನಿಮಿಪಮಾತ್ರದೊಳರಸ ಕೇಳೆಂದ | ೬೬ ಬತಿಕ ಕತಿಪಯದಿನಕೆ ಕಾಲನ ಹೊಲನರಸುತಪರಶುರಾಮನ ನಿಳಯಕ್ಕೆದಿದ ಚಾತುರಂಗದ ಸೈನ್ಸಸಾಗರದಿ | ಅಳುಕಿಸಿದ ಖಪತ್ರಮಂಗಳ ನಳುಕಕೇಳಿಯೆ ಜಮದಗ್ನಿ ಯ ಕುಲಶಿರೋಮಣಿ ಬಂದು ತಾಗಿದನವನ ಮೊಹರವ || ತಾಗಿ ಕಡಿದೊಟ್ಟಿದನು ಕೊಡಲಿಯ ಬಾಗಿನಲಿ ಬಹುಚಾತುರಂಗವ 1 ನಡುಹೊಡೆಯ, ಕ, ೩. ೬೩