ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬] ಚೈತಥರಪರ್ವ 119 ನೀಗಿಸಿತು ನೆಣಿ ಕೇತುವೀರ್ಯನ ಕೊಂದ ನಿಮಿಷದಲಿ | ಮೇಗೆ ನಾಕಜಿದೆ ಪುಪ್ಪವ ನಾಗ ಸುರಿದರು ಕೊಡಲಿಯೊಡೆಯಗೆ ರಾಗದಲಿ ಶರಣೆಂದು ಹರದರು ಗಗನರಂಗದಲಿ | ಬಳಿಕ ವಿಪ್ರನಿಕಾಯವೆಲ್ಲವ ನಿಳಯದಲಿ ಮೇಲ್ಬನಿ ಧಾರೆಯ ನಳಿನಸಂಭವ ವೆಚ್ಚ ಲೆಟೆದನು ಸಕಲವಿಪ್ರರಿಗೆ | ಕಳುಹಿದನು ಮುನ್ನಾ ಭೂಮಿಗೆ ಕಳಾಹಿ ಕಾಯಲಿಕೊಬ್ಬಮನ್ನೆಯ ಬಲುಹನುಳ್ಳನ ಕೊಟ್ಟ ಭಾಸ್ಕರ ಸಲಹುತಿರೆ ಬಟಕ | &P ಕೇತು ವೀರ್ಯನ ಸತಿ ಪತೀಹಿತ ಭೂತಳಕೆ ಬಲುಹುಳಪುತ್ರನು ಜಾತನಾಗನೆ ಯೆಂದು ಪೂರ್ವದಿಶಾಧಿನಾಯಕನ | ರ್ಭಜನನ ಅವನ ಸಂಹಾರ ಓತು ರಾಜಮಹೀಂದ್ರದೇಶದಿ ಖಾತಗಂಗಾಬ್ಬಿಯಲಿ ಧ್ಯಾನವ ನಾತಗಿಯಲಿಕಿಂದ, ಬಂದನು ರಮಿಸಿದನು ಸತಿಯ | ೬೦ ರಮಿಸಿ ಯಮರಾವತಿಗೆ ಗಮಿಸಲು ಕುವತಿಗಾದುದು ಗರ್ಭ ಶಕನ ನಮರನಿಕರವು ಕುಡು ಜಯಿದುದು ವಿಪ್ರಕಂಟಕನ | ಸುಮನಸೇಶ್ವರನಿತ್ಯ ತನಯನ ಕಮದಿ ನೆಚಿ ನವಮಾಸ ತೀರಲು ನಿಮಿಷದಲಿ ಜನಿಯಿಸಿವನಿಂದನ ವೀರ್ಯ ಮಹಿತಳಕೆ | ೭೧ ಜನಿಸಿ ತಂದೆಯ ಛಲವ ಮರಳಿದೆ ನೆನುತ ದ್ರಾವಿಡಪತಿ ಯ ತನುಜೆಯ