ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ವಿ. 120 ಮಹಾಭಾರತ ಜನರನುದ್ವಾಹಿನಿಯ ಬ್ರಾಹ್ಮರ ಶಾಸನಂಗಳನು | ಎನಿತು ಯಿದ್ದ ವನೆಲ್ಲ ಗತಿಸಿದೆ ಧನವ ವಿಪ್ರಸಪಹಾರವ ತನಗೆ ಮಾಡಿದನಪರಭಾಗವನಾಯಮಾಂಗಣಕೆ | ಮಾಡಿಕೊಂಡಲ್ಲಿಂದ ಸೇನೆಯ ಗಾಡದಲಿ ಯಮನಲ್ಲಿಗೈದಿದ | ನೋಡಿರೇ ಯಾದುಪ್ಪಮತಿಗಳ ಬಯಕೆಯುನ್ನತಿಯ | ರೂಢಿ ವಿಶ್ವಂಭರನ ವೈರವ ಮಾಡಿ ಬದುಕುವೆನೆಂಬ ಕತ್ಮರ ಕೇಡು ಸೂಖೆಯನೇನನೆಂಬೆನು ಭವ ಕೇಳಂದ | ೭೩ ಬಳಿಕ ಕಾಲಾಂತರಕೆ ಮುನಿಕುಲ ತಿಲಕ ವಿಪ್ರನಿಕಾಯಕಾಸ್ಪದ ಎಲಿಮಥನಗಿದಿರಾಂತು ನಿಂದನು ರೇಣುಕಾಸುತಗೆ | ಕಲಿಮುಖಾವಿಭೂತಚೇತನ ಬಳಗವಂಶೋದ್ದಾರನಾಗಲಿ | ಕಳಕ ರಶುಧರ ಕಂಡು | ಕೊಡಲಿಯನ್ನೆ ಡಗಯ್ಯಲೋರಸುತ ಕಡಿದನಾಸೈನ್ಯವನು ಭೂಪನ ನಡುವನಿಕ್ಕಡಿಮಾಡಿ ಬಿಸುಟನು ನಿಮಿಷಮಾತ್ರದಲಿ | ಕಡಿವಡದುದಕೋಹಿಣಿಬಲವದು ವೊಡೆಯಗೆಂದೊಡಲೊಕ್ಕಲಾಯಿತು ಪೊಡವಿಯನು ಭೂಸುರರಿಗಿತ್ತನು ಮತ್ತೆ ಮೇಳ್ಳಸಿ | ೭೫ ಅಚಲನಾರಿಸಿ ಮತ್ತೆ ಮನ್ನೆಯ ಗುಲವ ಸೃಜಿಸಿಯೆ ವಿಪ್ರವರ್ಗವ ಕಳುಹಿದನು ಕರುಣಾಳು ಮನ್ನಿಸಿ ಭೂಮಿಯಾಳಲಿಕೆ | ೭!