ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ 124 ಮಹಾಭಾರತ ಪುರುಷನಿಲ್ಲದೆ ಯಿರಲಿಕಾತ ಪ್ರೇಮದಿಂದಿದು | ಬೆರೆಸಿದನು ಕೃಷ್ಣಾವತೀಶ್ವರ ವರಿಸಲಾಯತಿಗೆಂಟುತಿಂಗಳು ಸರಿಯಲುದಿಯಿಸಿದೊಬ್ಬ ಪುತ್ರನು ನಿರುತಿವೀರ್ಯಕನು | vv ಆತ ಕತಿಪಯದಿನಕೆ ತಂದೆಯ ಭೂತಳಕೆ ಬಂದಿಳಿದು ಮನ್ನೆ ಯ ಜಾತವನು ಕಡಿದಖಿಳಭೂಸರದೇಶವಾದುದನು | ಪ್ರೀತಿಯಲಿ ಕೊಂಡವರ ಕವರಿ ಯ ನೀತಿಯಲಿ ನೆಯ ರಾಜವಾಳುತ ತಾತನನು ಜನ ಪೊಗಟೆ ಚೌರಾದೇಶದೀಶ್ವರನ | ಮಗಳನೇ ಕೈಕೊಂಡು ತಂದೆಯ ಹಗೆಯ ಸಾಧಿಸಲೆಂದು ಮುನಿಪನ ಮಗಗೆ ಧಾಟಿಯ ನಿಟ್ಟು ಸೈನ್ಯಾಂಬುಧಿಯ ರಭಸದಲಿ | ಜಗವು ಕಂಪಿಸಿ ಪರಶುರಾಮನ ವಿಗಡವನು ನೆಜುಯಯದಲ್ಲಿಗೆ | ಸೊಗಸಿ ಮುತ್ತಲು ಮೇಘವನಿಲನ ಕಾದಿದಂತಾಯ್ತು | Fo ನಿಮಿಷದಲಿ ತನ್ನರಾಶಿಯ ಯಮಪುರಾಂತರಕಟ್ಟಿ ಭೂಪನ ಸಮರದೊಳು ಮಿಗೆ ಕಡಿದು ಕೊಡಲಿಯಲವನ ಕೈಕಾಲ | ಅಮಿತಕರುಣಾನಿಂಧು ಬ್ರಾಹ್ಮರ ಸಮತಳಿಸಿ ಮಗುವನಿಯೆಲ್ಲವ ಕ್ರಮಕೆ ಸಾಧನವಾಡಿ ನೀಡಿದನವರಿಗತಿವುದವ || ಧರಿಸಿ ದೇಶವ ಕಾಯಲಟ್ಟಿದ ಪರಶುರಾಮನದೊಬ್ಬ ಮನ್ನೆಯ ತರದ ಕಡುಹಿನ ವೀರನುನ್ನ ತಿಯಾತ್ರಿಗರ್ತನನು | ೧