ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬] Fo ಚೈತ್ರರಥಪರ್ವ 126 ಧರಣಿಸುರರವರಗ್ರಹಾರವ ಭರದಿ ಕಾವುತ್ತಿರಲಿಕಾತನ ಯರಸಿ ಪುತ್ರನ ಪಡೆದು ಬ್ರಾಹ್ಮರವೂರನೆಲ್ಲವನು || ಪರಿಹರಿಸಿ ಪರಿವಾರಕೀವೆನು ಧರೆಯ ದೇವರು ದೇಶವಾಳಲಿ | ಕರಸಿ ಯುದ್ಧಸಗೊಂಡು ಗಂಗಾತೀರದೇಶದಲಿ | ವರುಣವೀರ್ಯನ ಜನನ ಮತ್ತು ಸಂಹಾರ. ಬರುತಿರಲು ಜಲರಾಶಿಯಧಿಪನು | ಸರಸಿರುಹಮುಖಿಯನ್ನು ರಮಿಸಿದೆ ವರುಣ ಹಾಯ್ದ ನು ತನ್ನ ಗಂಗಾವತಿಯ ಗೃಹದೆಡೆಗೆ | ೯೩ ಚನ್ನೆ ಯಲಿ ಗೋಳಕನು ಪುಟ್ಟಲಿ ಕನ್ನೆ ನಾಡುಗಳಾಳುತಾತನು ತನ್ನ ತಂದೆಯ ಪುರವ ಹೊಕ್ಕನು ಕಾಲ ಕೈಗೂಡೆ | ಜನ್ನ ವಿಕ್ಕುವ ದೀಜರ ತಾಮಸ ಗುನ್ನಿ ಸುಲಿವುತ ದೇಶವೆಲ್ಲವ ಮನ್ನಿಸದೆ ಕರಕಡಿದು ಕೊಂದನು ಮನ್ನೆ ಯಾದಿಗಳ 8 ೯೪ ಕೊಂದು ನೆರಹಿದ ವರುಣವೀಯಕ ನಂದು ಸೇನಾಂಬುಧಿಯೊಳಾಕ್ಷಣ ಸಂದಣಿಸಿ ಸೌರಾಷ್ಟ್ರ ದೇಶದ ನೃಪನ ನಂದನೆಯ | ತಂದು ಮಧುರೋಕ್ತಿಯಲಿ ಗೆಳಕ ಬಂದು ಕನ್ನೆಯ ನೆರೆದು ಬೇಗದಿ ಬಂದನಾ ನೃಪಕಾಲಯಮನನೆ ಯರಸುತೋಲವಿನಲಿ | FX ಬಂದು ಭಾರ್ಗವರಾಮನಿದಿರಲಿ ನಿಂದು ಕಾದಲಿಕಾತನಾಯುಷ ಬೆಂದು ಹೋಯಿತಧರಗು ಸೋಕಿದಂದದಲಿ |