ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬] ೧00 ಚೈತ್ರರಥಪರ್ವ 127 ಸದನ ಗೊಂಡವರೆಡೆಯ ಧಾಟಿಯ ಮಾಡುತಡಿಗಡಿಗೆ | ತಿದಿಯನುಚು ತ ಭೂಸುರಾದಿಯ ಸದೆಬಡಿದು ನಿರ್ವಿಘ್ರಮಾಡಿದ ನದಟುತನದಲಿ ವಿಪ್ರನಿಕರವನ್ನೆದೆ ಗತಮಾಡಿ | ಕಡೆ ನೇಣಿ ಚತುರಂಗಬಲದಲಿ ಬೀಡಿಕೆಯ ಕೈಕೊಳದಲ್ಲಿಗೆ ಮೂಢ ಬಂದನು ಕೇಡಕರೆಯಲು ತನಗೆ ಬೇಗದಲಿ | ನೋಡಿರೇ ಸಂಗ್ರಾಮಭಾರ್ಗವ | ಮೂಢನನು ಕಾದಳಿಕೆ ಬಂದಪ | ನಾಡಿತಾತನ ಮೇಲೆ ಕೊಡಲಿಯು ರೇಣುಕಾತ್ಮಜನ | ೧೦೧ ಗಾಡದಲಿ ನಗಾಗಿ ಸೇನೆಯು ಕಾಡಕೂಡಿತು ತಾನು ಕಾಲನ ದಳಂದನಾಮುನಿಪ | ಕಡಲಿಕೆ ಕೈವಲ್ಯನಾಥನು ರೂಢಿಸುರರನು ನೆರಹಿಕೊಟ್ಟನು | ರೂಢಿಯನು ಮರಳವರಿಗಗ್ಗದ ಮನ್ನೆ ಯಾದಿಗಳ | ೧೦೦ ಕೊಟ್ಟು ಸಲಹುತ್ತಿರಲು ಪುತ್ರನ ಪುಟ್ಟಸುವೆ ತಾನೆನುತ ಬಂದಳು ದುಷ್ಕಮತದಿಂ ದೀಜರ ಹಾನಿಗೆ ನರ್ಮದಾಂಗಣಕ | ನಟ್ಟ ವಿಾಯುತ್ತಿರಲಿಕಳಕಾ ಧಿಪ್ಪ ಕಂಡನು ಸತಿಯ ರೂಪು ತೃತ್ಯವನು ತಾ ರಮಿಸಿ ಹಾಯ್ದನು ಮೇಘಮಾರ್ಗದಲಿ ೧೦೩ ಧನದವೀರ್ಯನ ಜನನ ಮತ್ತು ಅವನ ಸಂಹಾರ. ಹಾಯಲಳಕಾಪುರಿಯ ಪೋಗಲಿ ಕಾಯುವತಿಗಾಗರ್ಭವಾಯಿತು