ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ ಸಂಧಿ ೦೬] 129 ಆಗಲಿಕೆ ಧನಪತಿಜನಂಗನೆ ! ರಾಗದಲಿ ದ್ವಿಜಹತಿಯ ಮಾತಿ ವೇಗದಲಿ ರುತುದಿನದಿ ಬಂದಳು ಗಂಗೆಯುತ್ತರಕೆ | ಆಗಮೋಕ್ಷಗಳಿಂದ 2 ಕೂಲಿಯ ಭೋಗ ತನಗಳವಡಲು ಬೇಕೆಂ ದಾಗ ಶಂಭುವ ಶಿ ಧ್ಯಾನಮಾಡಲು ರುದ್ರನದನದು | ೧ov ಆವಧುವಿನಾಭಾವ ಶಂಕರ ದೇವನಲಿ ನೆರೆ ಯರ್ಥರೇತನ ಠಾವನಖಿಯದ ತ್ರಿದಶವಧುಜನರದಕೆ ನಸುನಗಲು | ದೇವನಾಗಲದೊಬ್ಬರಾಕ್ಷಸ ಜೀವನನು ಕಳುಹಿದನು ಕಳುಹಲಿ ಕಾವಧುವ ರಮಿಸಿದನು ಮೃತ್ಯುಂಜಯನ ರೂಪದಲಿ | ೧೦೯ ದನುಜ ವೀರ್ಯನ ಜನನ ಮತ್ತು ಅವನ ಸಂಹಾರ. ರಮಿಸೆ ಜನಿಸಿದ ದನುಜವೀರ್ಯನು ಕುಮತಿಯಲಿ ನವಮಾಸ ತೀರಲಿ ಕಮಿತಪೌರುಷದಿಂದ ಸೇನೆಯ ಬಲು ಮೇಲೈಸಿ | ಕ್ರಮವ ಬಿಟ್ಟಕ್ರಮದಿ ಬ್ರಾಹ್ಮರ ನಮಿಸದೆಲ್ಲರ ಸುಲಿದು ಸತಿಯರ ಸಮುದಯವ ನೆಯೆ ವಿಡಿದು ಕೊಂದನು ಮನ್ನೆ ಯಾದಿಗಳ lo೧೦ ಕೊಂದು ಕೊಡಲಿಯ ಮುನಿಗೆ ಧಾಟಿಯ ನಂದು ಮಾಡಿದ ಕೃತಯುಗಾಬ್ದವು ಸಂದುದಾಹದಿನಾಲಕ್ಷದ ಕಡೆಯ ವತ್ಸರವು | 1 ಆಗಲಿಕೆ ಧನವೀರ್ಯನ೦ಗನೆ, ಕ, ೩, ಜ. 2 ಆಗಮಾನಯದಿಂದ, ಕ, ಖ, 3 ಜಾರೆಯು, ಕ, ಖ. BHARATA-Vos, III. 17