ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

131 ಸಂಧಿ ೦೬] ಚೈತ್ರರಥಪರ್ವ ಮಕ್ಕಳನು ತುದಿವರ ತವರಿಗೆ ರಾಜ್ಯಮಾಡುತಲಿ | ಹೊಕ್ಕು ಬಹುದಿನದಿಂದ ರಾಜ್ಯದ ಸೊಕ್ಕಿನಲಿ ನೆಗೆ ಬಂದು ಬ್ರಾಹ್ಮರ | ಮಕ್ಕಳಾಟಕೆ ಯಾಡಿ ಭಾರ್ಗವರಾಮಚಂದ್ರನಲಿ | ೧೧೫ ತಬಿಸಿಕೊಂಡವನಾಗ ಜವಪುರ | ಕುರಳಿದನು ಬಳಿಕವನ ಭೂಮಿಯ ನೆಯ ದಿಗಂತವ ದ್ವಿಜರಿಗಿತ್ತನು ವಿನಯಪರನಾಗಿ | ಪರಿವಿಡಿಯಿ ಮನ್ನೆಯರ ಸೃಜಿಸಿಯೆ ಧರಣಿಯಮರರಿಗಿತ್ತು ಕಳುಹಿದ ಹಿರಿದು ಕಾಲದಲಿರಲಿಕಾತನ ಯುವತಿ ಕೋಪದಲಿ || ಆಮಹಾವಿಮಲಪ್ರಹಾರಿಯ ನೀಮೆಯಲ್ಲಿರೆ ಕಾಕದಾನವ ! ಕಾಮಿನಿಯ ಕಡು ಕೋಮಲಾಂಗವ ಕಂಡು ರಮಿಸಿದನು || ಕಾಕವೀರ್ಯನ ಜನನ ಅವನ ಸಂಹಾರ. ಭೂಮಿಯಲಿ ನವಮಾಸ ತೀರಲಿ ಕಾಮಹಾಕಾಕಾಸುರಾತ್ರಜ ಸೋಮಶೇಖರದೇವಗಂಜದ ಬಾಹುಬಲದಿಂದ | ೧೧೬ ೧೧೩ ಜನಿಸಿ ಕಾಲಾಂತರಕೆ ಹೈಹಯ ಜನಸತಿಯ ಸುತೆಯಲ್ಲಿ ನೆರೆದನು ವಿನುತಬಲದಿಂ ಬಂದು ಹೊಕ್ಕನು ವರಮಹಿತಿಯ | ಜನಪದವನಾಳುತಲಿ ಮನ್ನೆ ಯ | ಜನವ ಕೊಲಿಸಿಯೆ ವಿಪ್ರನಿಕರವ ನನಿತುವನು ಸಂಹರಿಸಿ ಕೊಂಡನು ಮತ್ತೆ ಭೂಮಿಯನು ||೧೧v 1 ಕಾಕಕಾಸುರ, ಜ. ಕಂದಕಾಸುರ, ಕ, ೩, 2 ಮೈವೆಯ, ಕ, ಖ.