ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬1 ಚೈತ್ರರಥಪರ್ವ 133 ಕಡಿದು ಕೊಡಲಿಯ ಮೊನೆಯೊಳವಿತುವ ಬಿಡದೆ ತದನು ಕೋಟಿಕಾಸ್ಕನ ಕೆಡಹಿ ಯಿಪ್ಪತ್ತೊಂದು ಖೇಪೆಯಿ ' ನೃಪರ ತೀರಿಸಿದ | ಮೃಡಪಿತಾಮಿಹ ತಾಯಿಗೆಂದುದ ಕಡೆಗೆ ಸರಿಸಿದ ವಿಪ್ರನಿಕರಕೆ ಪೊಡವಿಯೆಲ್ಲವ ಕೊಟ್ಟು ಕಳುಹಿಸಿದನಧಿಕಹರುಷದಲಿ | ೨೩ ಅವರ ಸೇವೆಯ ಮಾಡಲತಿಬಳ ರವನಿಕೇತುಗಳಂಬ ಮನ್ನೆಯ ನಿವಹವನು (ಜಿಸಿದನು ದೇಶವ ಕಾಯೆ ಪರಶುಧರ | ರವಿಶಶಿಗಳ೦ಬೆರಕೆ ತಿರುಗುವ | ಭುವನಕಾಸ್ಪದ ಮೇರು ಪರ್ವತ ವವನಿಗೆಸದಿಹ ಕಾಲಪರಿಯಂತರವು ಧಾರೆಯನು || ೧೦೪ ೧೦೫. ಎಚಿದು ಭೂಸುರತತಿಯ ರಹಿಸಿ ಮೇಲೆಯೆ ನೃಪಕುಲಕಾಲಭೈರವ ಕಣಿವ ಕರುಣವ ವಿಪ್ರನಿಕರದ ಮೇಲೆ ಮನಮುಟ್ಟಿ | ತಬಿದನಾಗೋಳಕರ ವಂಶವ ನೆಯ ದಿಗಂತದ ಧರಣಿಯಮರಾ ೪ರಿಗಳನು ಸಂಹರಿಸಿ ನಿಷ್ಕಂಟಕದಿ ಪಾಲಿಸಿದ || ಕೋಟಕಾನ್ಯಜನ ಜನನ ಅವನ ಸಂಹಾರ. ಸಾಲಿಸಲಿಕಾಕೋಟಿಕಾಸನ | ಬಾಲೆಯಲಿ ಬಹುದಿವಸಕೊಬ್ಬನು ಕಾಳರಕ್ಕಸನೆನಿಸಿ ಹುಟ್ಟಿದನತುಳಭುಜಬಲನು | ಕೇಳಿದನು ನಿಃಕತ್ರವಾದುದ 1 ಸಪೂಳು, ಜ.