ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 134 ಮಹಾಭಾರತ ಮೇಲೆ ಭೂಸುರರೊಸಗೆಯಾದುದ ಕಾಳು ಮಾಡುವೆನೆಂದು ಮಾಡಿದ ತಪವ ಶಿವಸದಕೆ || ೧೦೬ ಏನೆವೊ ತಪಕೇನ ಬೇಡುವೆ ನೀನೆನಲು ತಾ ದನುಜನುಸುರಿದ ತಾನು ಬೇಡುವೆ ಪರಶುರಾಮನ ಗೆಲುವ ಸತ್ಯವನು | ಆನದೀಧರನೆಂದನಗ್ಗದ | ದಾನವನೆ ಹರಿಗಾಯುಧಂಗಳ ನೇನು ಮಾಡಲಿ ಕವಿಯವಾತನ ದಿವ್ಯರೂಪಗಳ | ೧೦೬ ಒಂದಅಲಿ ಗೆಲಲಯಿಯನೊಬನೆ | ಒಂದು ! ಕಾದಲು ನೆರೆಯದೆನಲಿಕೆ 2 ತಂದೆಯದು ಸಾಕೆನುತ ಮರಳಿದ ಪರಶುಧರನೆಡೆಗೆ | ಬದನೇಕಾ೦ಗದಲಿ ಕಾದುವೆ ನೆಂದು ತುಂಗಾನದಿಯ ತೀರದ ಮಂದಿರದೊಳಸೆದಿರ್ದನಿದಿರಲಿ ಹರಿಹರಾಕೃತಿಯ || ೧ov ಕಂಡು ಕಾದಲಿಕಾ ಗುಹಾಸುರ ದಿಂಡೆಯನ ಕೆಡೆಯಿದು ಕೂಲಿಯ ಮಂಡನವ ಕೈಕೊಂಡು ಕೊಂದನು ಕೊಟಿಕಾಸ್ಯಜನ | ಕೊಂಡು ಹರಿಹರರೂಪಿನಾಕಣ ಚಂಡನ್ನ ಪಕುಲಕಾಲಭೈರವ ಪುಂಡರೀಕಾಂಬಕನು ನಾರಾಯಣನು ತೋಯಿಸಿದ | ೧೦ ಇಪ್ಪತ್ತಾರನೆಯ ಸಂಧಿ ಮುಗಿದುದು. 1 Aಂದು, . 9 ನನಲಿಕೆ, ಜ.