ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಪೃ ತ ಳ ನೆ ಯ ಸ೦ ಧಿ. - ಸೂಚನೆ. ಕಳುಹಿದನು ಭೌಮ್ಯಾಶ್ರಮಕ್ಕಾ ಗೊಲಿದು ಮೋಹನಬಾಣತಂತ್ರವ ತಿಳುಹಿ ತೆರಳಿದ ಸುರರ ಗಾಯಕ ಪಾಂಡುತನಯರಿಗೆ | ಅಂಗಾರವರ್ಮನು ಪಾಂಡವರಿಗೆ ಮಾಡಿದ ಹಿತೋಪದೇಶ ಕೇಳು ಜನಮೇಜಯಧರಿತ್ರಿ ಪಾಲ ಬಕಂಗಾರವರ್ಮನು ಹೇಳದನು ಹಿರಿದಾದ ಕಥನವನಿರುಳು ಗಂಗೆಯಲಿ | ಆಲಿಸೆ ಮುಂದತಿಶಯೋಕ್ತಿಯ | ಲೋಲವಿಪ್ರೋತ್ತಮರನೊಬ್ಬರ ಪಾಲಿಸದೆ ಸಂಗಡವು ತಿರಗಲು ಸಲ್ಲ ನೃಪಕುಲಕೆ | ಅರಸ ಕೇಳ್ಳ ಧರಣಿಸುರರಿಗೆ ಹಿರಿದು ಗೋಚರವೇನು ವಿಶ್ಯಂ ಭರನೆ ಒಲಿದರೆ ನೀವು ಬೆನ್ನಿನಲೊಬ್ಬ ಭೂಸುರನ | ವರಪುರೋಹಿತರೆಂದು ನೀವಾ. ದರಿಸಿ ಚರಿಸುವುದೆತ್ತಲಾದರೆ | ಪರವಮತವಿದೆ ಯೆನಲು ಕೇಳಿದರಂದು ತಾವಾಗ | ಭೌಮ್ಯರ ಬಳಿ ಹೋಗುವುದೆಂದು ಪಾಂಡವರಿಗೆ ಹೇಳುವಿಕೆ. ಹಿತಪುರೋಹಿತನಪ್ಪ ಭೂಸುರ ತತಿಯೋಳಾರೆನೆ ಕೇಳಿ ತಿಳುಹಿದ | ನತಿಶಯವಲಾ ಧಮ್ಬನಾದರೆ ಯೆನಲಿಕವರೆಡೆಯ | ಬ 9