ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೭] ಚೈತ್ರರಥಪರ್ವ 137 ರೂಡಿಸಿದ ಸಮ್ಮೋಹನಾಸ್ತ್ರದ ಪಾಡಲಿದು ಕಲಿಪಾರ್ಥಗಿತನು ಬೇಡದತಗೆ ಪರಮಹರುಷದಿ ಪಾತ್ರವಹುದೆಂದು || ಕೊಡಲು ಕೈಯೊಡನಾತನೊಲ್ಲದೆ ಕಡೆಗೆ ಸಾಹಿಲಿಕಾತನಾಗಳ ಯಡಿಗೆಅಗಿ ಕೈಗೊಳಿಸಿ ಕೊಟ್ಟನು ಮೋಹನಾಸ್ತ್ರ ವನು || ಪಡೆದು ಪಾರ್ಥನ ವಯಸ್ತವ ಪೊಡವಿಗಿಳುಹಿಯೇ ಹತ್ತು ಸಾವಿರ ತಡೆಯದವ ಕೈಗಳಿಸಿ ಕೊಟ್ಟನು ಶಾಮಕರ್ಣಗಳ | ಒಂದು ತಾಳ್ತೈಧರಾಶಿಯ ತಂದು ಸುರಿದನು ರತ್ನಕೋಶವ ನಂದವರು ಕೈಕೊಂಡು ಕೊಟ್ಟರು ಹಿಂದಕವನಾಗ | ಇಂದು ಮೊದಲಾಗಿನ್ನು ತಮ್ಮಯ ಬಂಧು ಪರಮಪ್ರಿಯನು ನೀ ನಡೆ ಯೆಂದು ಕಳುಹಿದೊಡಾತನರಸಿಯ ಸಹಿತ ಮನ್ನಿ ಸಿದ | ಇಳಯೊಳಂದಿನ ವರಪುರೋಹಿತ ಕುಲಗಳಿಲ್ಲದೆ ಕ್ರಿಯಾತ್ಮಜ ನಿಳಯವನು ಪೊಅವಂಟಲಾಗದದೊಂದು ಕ್ಷಣವೆಂದು | ಲಲನೆಯರ ನೆಚಿ ಕೊಂಡು ಗಂಗಾ ಜಲದೊಳಂತರ್ಧಾನನ್ನೆದಲು ನಳಿನಬಾಂಧವನುದಯವಾದನು ಪೂರ್ವಶೈಲದಲಿ || ೧೦ ಪಾಂಡವರು ದೌವ್ಯರ ಆಕ್ರಮಕ್ಕೆ ಹೋಗುವಿಕೆ. ಬಳಿಕ ಪಾಂಡವರೈವರವೈಯು ಬಲಿಸದೆ ಭೌಮ್ಯಾಶ್ರಮಕ್ಕೆಯು BHARATA-VoI, III.