ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ೧೧ 138 ಮಹಾಭಾರತ ತಿಳಿದು ಬಂದರು ಶೈಕಿರಾಂತ್ಯದ ಮಾಸದಂತದಲಿ | ನಳಿನನಾಭನ ನೆನೆಯುತಿರಂ ದೊಲವಿನಲಿ ಬಳಕಾಮುನೀಶ್ವರ ನಿಳಯಕಿವರನು ಕರೆಸಿ ಕೇಳಿದ ನೀವದಾರೆನುತ || ೧೧ ಕೇಳಲಿಕೆ ಸಾಷ್ಟಾಂಗವೆಲಿಗಿಯು ಲಾಲಿಸೈ ತಾಂ ಪಾಂಡುಪುತ್ರರು ಬಾಲಕರು ನೀವೆಮ್ಮ ಕುಲಗುರುವಾಗಿ ರಕ್ಷಿಪುದು | ಮೇಲು ಹರುಷದಲರ್ಥ್ಯಪಾದ್ಯವ ಲೋಲರಿಗೆ ನೆರೆ ಯಿತ್ತು ಕುಂತಿಯ ಕಾಲಿಗೆಗಿಸಿ ನುಡಿದನವರಿಗೆ ತನ್ನ ಮನದನುವ || ಧರಣಿಯಲಿ ಪಾಂಡವರು ತಮ್ಮಯ ವರಪುರೋಹಿತಕೆಮ್ಮ ಕೊಳ್ಳಿರೆ | ಪರಿಪರಿಯಲಿದೆ ಹಾರುತಿದ್ದೆನು ನಿಮ್ಮನ್ನೆವರನು | ನಿರುತ ಬಯಸಿದ ಬಯಕೆ ಸಾರಿತು ಹರುಷದಲಿ ಪಾಂಡವರಿಗಗ್ಗದ ವರಪುರೋಹಿತೆಗೊಂಡೆ ನಾ ಮಧುಸೂದನಾಜ್ಞೆಯಲಿ | ೧೩ ಕಾಲ ಕೈಗೂಡಿದರೆ ಬ್ರಾಹ್ಮ ರು | ಲೋಲರೇ ದೊರಕುವರು ಪುಣ್ಯದ ಲೇಚೆಗೆಯ ಹರಿ ಮೇಲು ನೋಟವ ನೋಡಿಸುವನೆಂದ || ಭೌಮ್ಯರು ಪಾಂಡವರೆಂದು ತಿಳಿದು ಪೌರೋಹಿತ್ಯವನ್ನೂ ೭ ವಿಕೆ. ಆಲಿಸ್ಯೆ ನಿಮ್ಮ ವರ ಭಾಗ್ಯದ ಕಾಲದೇಷ್ಠೆ ಯ ಧಮೈನಾಕಣ ಕೇಳಿ ಸಂಕಮಿಸಿದನು ಪಾಂಡವವರಪುರೋಹಿತನ | ಇ ೧೪