ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಸಂಧಿ ೦೭] ಚೈತ್ರರಥಪರ್ವ t391 ಬಳಿಕ ಮಂದಿನ ತೆರಳಿ ಗಂಗೆಯ | : ಬತಿಗೆ ಬಂದರು ಪರಮಸುಖದಲಿ ಬಟಿಕಲಾ ಪಾಂಚಾಲದೇಶದ ಪೊ ಸಿಲಿಗೈದಿದರು * | ನಳಿನನಾಭನ ಕರುಣದಳತೆಯು ತಿಳಿದು ಪೊಂಪುಳಿಯಾಗಿ ದೌವ್ವನ ಬಟೆಗೆ ಬಂದರು ಪರಮಸುಖದಲಿ ಕುಂತಿಯಾತ್ರಜರು || ೧೫ ಪಾಂಡವರು ಭೌಮ್ಯರಿಂದ ಕೂಡಿ ಬರುವಾಗ ಆದ ಸುಶಕುನಗಳು, ಬರುತ ಬಟ್ಟೆಯೊಳಡಕೆ ಹಂಗನು ಹರಿಣ ಬಲದಲಿ ತೇಲಿ ಹಾಯಿತು ಹರಿಣಿ ಭಾರದ್ವಾಜ ನುಡಿಸಿತು ನಕುಲಶಿಖಸಹಿತ | ಕರಿಯ ಹಕ್ಕಿಯ ಕಾಮಮಿಥುನದ ಹರುಷದಲಿ ಪಿಂಗಲಿಗಳಿರ್ದುವು ಪರಮಸುಖದಲಿ ಜಕ್ಕವಕ್ಕಿಯ ದುಗ್ಯ ನಲಿಯುತಿರೆ | ೧೬ ಅರಸ ಕೇಳ್ಯ ಮುಂದೆ ಮಾರ್ಗ ತರಕೆ ಶಕುನದ ಸೊಗಸು ನೇರಿ ಗೋ ಚರಿಸಲಾವಿಂಧ್ಯಗಿರಿಯ ಘನಾಟವಿಯ ಮಧ್ಯದಲಿ | ಅರಸರೈವರಿಗಿಂದು ಬ್ರೌಪದಿ ಯರಸಿಯಹಳಂದೊಡನೆ ಮನದಲಿ ಹರುಪಿಸಿದನಾದೌಮ್ಯನಾಗಳು ಶಕುನಸಂತತಿಗೆ || ೧೬ ಸುಳಿಯಿತಗ್ಗದ ಗಂಧಪರಿಮಳ ಹಲವಿನಲಿ ಕಿನ್ನರರ ಗಾನದ ಲಲಿತಕೌಶಿಕೆ ನವವಸಂತದ ದೇಶಿ ಮಧ್ಯಮದ | ಕಳಸವಿಡಿದಬಲೆಯರ ಹೋಲುವ

  • ಖಳಿಯಲಾ ಪಾಂಚಾಲದೇಶದ ವೊಲಿಗೈದಿದರು ಪಾಂಡ

ವರೈವರೊಂದಾಗಿ,* ಜ. 0 0 ಕ್ರ