ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ 141 ಸಂಧಿ ೦೬) ಆನಿರೂಢಿಯನಅಹಿ ಪಾರ್ಥ 1 ಗೆ ತಾನೊಲಿದು ನೆಲೆ ಯತ್ಪಹೃದಯ ಜಾನವನು ಕರುಣಿಸಿದನುಜೆ ಶವನು ಮೊದಲಾಗೆ | ܩ ܩ ಇ ಚ ಈಧರಿತ್ರಿಯಲತೃಹೃದಯವ | ನೋದಿನಿದ ಹದಿನಾಯಿಮಾತ್ರೆಯ ನಾದಯಾಂಬುಧಿ ಬಾದರಾಯಣ ತನಗೆ ಸೂಚಿಸಿದ || ಹಾದಿಯಲಿ ಪಾಂಡವರಿಗಲಹಿದ ವೇದನಿಧಿ ತಾ ಶಾಲಿಹೋತ್ರಕ ನಾದಧೀಚಿಯಲಖದ ಗೌತರಣಿಕದ ವಿದ್ಯೆಗಳ (?) ೦೩ || ಹೇ ಬತಿಕಾಸೂಪಶಾಸ್ತ್ರ ವ ನಾಲಯವನರುಹಿದನು ವಾಯುಜ ಗೇಟಿಗೆಯಲಾಗವರ ಕಳುಹಿದ ಸ್ಮನ್ತಿ ವಚನದಲಿ | ಬೀಟುಕೊಂಡರು ಪಾಂಡವಕ ಸಿರಿ ಲೋಲನಂಘ್ರಯ ನೆನೆದು ದ್ರುಪದನ | ಬಾಲೆಗೋಸುಗ ವ್ಯಾಸನಾಜ್ಞೆಯ ಧರಿಸಿದರು ಬರುತ || ೧೪ ಇಪ್ಪತ್ತೇಳನೆಯಸಂಧಿ ಮುಗಿದುದು ಚೈತ್ರರಥಪರ್ವ ಮುಗಿದುದು --uddiddw. 1 ನಕುಲ, ಖ.