ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಪ್ರ . o ಟ ನೆ ಯ ಸ೦ ಧಿ ೧ ಸೂಚನೆ ಧರಣಿಪತಿ ನಿಜಸುತೆಯ ರೂಪೋ ತರದ ಸಾಭಾಗ್ಯದ ನಿರಂತರ ಪರಮಶೋಭಾನುಗುಣದಲಿ 1 ರಚಿಸಿದನು ಪಟ್ಟಣವ | ಸಾಂಟಾಲಪುರವರ್ಣನೆ ಭೂಮಿಪತಿ ಕೇಳೆ ನಿಮ್ಮ ಪಿತನ ಪಿ ತಾಮಹರು ದೌಮ್ಯಾಶ್ರಮಕೆ ಬಂ ದಾಮುನೀಂದ್ರನ ಕರೆದುಕೊಂಡರು 2 ಖಚರ 8 ವಚನದಲಿ || ರಾಮಣೀಯಕವಪ್ಪ ಶಕುನ | ಸೊಮವನು ವಿವರಿಸುತ ಹೊಕ್ಕರು ಭೂಮಿಲಂಬದ ನೃಪರ ನೆರವಿಯ ದ್ರುಪದಪಟ್ಟಣವ || ಭರದಿನೈ ತಂದಖಿಳಭೂಮಿಾ ಶೂರರ ಘನಚತುರಂಗಪದಪತ ಧರಣಿನಿರ್ಗತರೇಣುಪಟಲದ ರಾಗಸಂಗದಲಿ || ಅರುಣಮಯವಾದ್ಯಖಿಳಜಗವೀ ಸರಸಿಜಾಕ್ಷಿಯ ನೆನೆದು ಸಚರಾ ಚರದ ಮುಖದಲಿ ರಾಗರಸ ವುಟ್ಠರಿಸಿದಂದದಲಿ || ತರಣಿಗುಂಟೇ ಸಮಯವನಿಗೆ ತೆರಹುಗೊಡುವವರಾರು ಗಗನೇ ಚರರ ಗಮನಸ್ತಂಭವೆತ್ತಣ ಮಾತು ಖಗಕುಲಕೆ | 1 ರುಚಿರವೆನೆ, ಟ. ರಚನೆಯಲಿ, ಚ, ಜ. 2 ವುಧುರ, ಜ. 3 ಕೋಡಿಕೊಂಡರು ಚ, ಟ.