ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಮಹಾಭಾರತ [ಆದಿಪರ್ವ ನೋಡಿ ಹೊಸಭಾಂಡವ ಕುಲಾಲನ ಬೇಡಿಕೊಂಡರು ತಾವು ನಾರು ಕಡಿ ಭೀಮನ ತಾಯ ಸಂಗಡ ಹಿಂದೆ ಯಿರಿಸಿದರು | ಬೇಡಿ ತಹೆವಿನ್ನಿಂತು ಭಿಕವ ನೋಡಿ ಯೆನುತಲಿ ಧರ್ಮಫಲುಗಣ ರೂಢಿಯಮಳರು ಬರುತಲಿರಲುಟಿದವರ ಪಾಡೇನು | ೬ ಕೂಡ ಹೊಸಭಾಂಡದಲಿ ಭಿಕವ ಬೇಡಿ ತೊಳಲಿದರಿವರು ರಾಯರ ಬಿಡು ಬಿಡುತಿರ್ದುದು ಬಹಳ ನಿಸ್ಸಾಳರಭಸದಲಿ || ಬೀಡಿವರಿಗಿದು ನೆಲವರಿಗಿದು ಮಾಡಿದರಮನೆ ಯಿವರಿಗಿದು ಕರು ಮಾಡವಿವರಿಗಿದೆಂದು ಪರುಠವಿಸಿದನು ಪಾಂಚಾಲ 11 ಕೇರಿಕೇರಿಯ ಬೀದಿಗಳ ಪ ರಚಳಯದ ಕಳಸಕನ್ನಡಿ | ಯೋರಣದ ಸೂಸಕದ ಮುತ್ತಿನ ಮಕರತೋರಣದ 1| ಓರಣದ ಹೊಂಗಳಸದಖಿಳಾ ಗಾರರಯ ಸೋಮವೀಧಿಯ ಸೂರವೀಧಿಯ ಶೋಭೆಯಲಿ ರಚಿಸಿದರು ಪಟ್ಟಣವ | ೯ ತೀವಿದುವು ಹೊಂಗೆಲಸಗತಿಯಲಿ ಲೋವೆಗಳು ಚೈತನ್ಯಮಯಚಿ ತ್ರಾವಳಿಯ ಬೆಸುಗೆಗಳಲೆಸೆದುವು ಭವನಭಿತ್ತಿಗಳು | ಹೂವಿನರಳಿನ ಹರಹಿನಲಿ ರ ೩ಾವಳಿಗಳಪ್ಪಿದುವಗರುಧ ಮಾವಳಿಯ ಧಾಟಿಯಲಿ ಮಘಮಘಿಸಿದುದು ಮೇಘಚಯ | ೧೦ 1 ರಂಗವೋಲೆಗಳ, ಕ.