ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಸಂಧಿ ov] ಸ್ವಯಂವರಪರ್ವ 145 ಕಾರಣೆಯು ಕುಂಕುಮದ ಸಾದಿನ ಸಾರಣೆಯ ನೆಲಗಟ್ಟುಗಳ ಕ ರ್ಪೂರಧಳಿಯ ಹೊರೆವುಗಳ ಪರ ಪಕ್ಕಲೆಯ | ಚಾರುಚಳಯದ ಕೆಸರಿಡುವ ಕ ಸ್ಕೂರಿಗಳ ಪೂರಾಯಪರಿಮಳ ಭಾರದಲಿ ಬಿದಿಗಾಳಿ ಕುಸಿದುದು ಹೇಲೇನೆಂದ || ಮೇಲುಕಟ್ಟಿನ ದಿವ್ಯಚಿತ್ರದು ಕೂಲನಿಚಯದ ಲೋವೆಗಳ ಬ ಬ್ಲಾಳದಡ್ಡಿಯೊಳಡೆಗೆಡೆಗೆ ರಂಜಿಸುವ ಪಟ್ಟೆಗಳ | ಮೇಲು ಹೊದಿಗೆಯ ಕಪ್ಪುರದ ಹೊಸ ! ಬಾಳಗಳ ಮಳಯಜದ ಕಂಭದ | ಸಾಲುಗಳೊಳೊಪ್ಪಿದುದು ಚಪ್ಪರವೆರಡುಯೋಜನದ || ೧೦ ಬಿಗಿದ ಮಣಿಮುತ್ತುಗಳ ಬಿಂಗಾ ರಿಗಳ ಬಿಡಯದ ಚಮರ ಹೊಂಗೆ ಜೈಗಳ ಮುಕುರದ ಘಂಟೆಗಳ ಬಂಧುರದ ಬಾಸಿಗದ | ಸುಗಮ 2ಬಂಧದ ಬಣ್ಣ ಸರದೊ ಆಗಳ ಕಂಭದ ವಜ್ರಮಯಧಾ ರೆಗಳಲೆಸೆದುದು ಭದ್ರಮಂಟಪದಮಳಮಣಿಭವನ | ೧೩ ಕೀಲಿಸಿದ ಪಟ್ಟಿಗಳ ದಿವ್ಯದು ಕೂಲದಲಿ ಹೊಂಬಾಳ ತೆಖೆಗಳ ಚಳಿಕಯ ಕನ್ನಡಿಯ ತೋರಣರದೆರಡುಪಕ್ಕದಲಿ | ಮೇಲು ಮುತ್ತಿನ ಸಸಕದ ನೇ ಪಾಳಚಮರಿಗುಡಾಳಿಗಳ ಸಂ ಪಾಳಿಯಲಿ ಪರುಠವಿಸಿದರು ರುಂಟಶವ || ೧೪ 1 ಹೊಂ ಕ೩, 2 ಸುಗುಣ, ಚ, 3 ಮೇಳದಲಿ ಸವಕಳಿಸಿದರು, ಚ. BHARATAVoI, III. 19