ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xii 203 ೨) 99 ವಿಷಯ ಪುಟ ಆಗ ದೃಷ್ಟದ್ಯುಮ್ನ ನು ಕಶ್ಯಪನೆಂಬ ಬ್ರಾಹ್ಮಣನಿಂದ ಸಹಿತನಾಗಿ ಇದನ್ನು ಕೇಳುವಿಕೆ ಪಾಂಡವರು ಕ್ಷತ್ರಿಯರೆಂದು ದ್ರುಪದನ ನಿಶ್ಚಯ ... 205 ಪರೀಕ್ಷೆಗಾಗಿ ಕಟ್ಟಿಸಿದ ಮನಗಳಲ್ಲಿ ಇವರು ಕ್ಷತ್ರಿಯಗೃಹಕ್ಕೆ ಹೋ ಗುವಿಕೆ ಅವರಿಗೆ ಮಂಗಳಸ್ನಾನಾದಿ ಉಪಚಾರ 206 ನಾವು ಪಾಂಡವರೆಂದು ಹೇಳುವಿಕೆ 207 ದೌ ಪದಿಗೆ ಪಂಚಪತ್ನಿ ತೃವಿಚಾರ 208 ಆಗ ವ್ಯಾಸರ ಆಗಮನ ... 209 ೩೩ನೆಯ ಸಂಧಿ -- ದೌ ಪದಿಯು ಪೂರ್ವಜನ್ಮದ ವೃತ್ತಾಂತ 211 ಶಟ್ಯಾದಿಗಳು ಬ್ರಹ್ಮನನ್ನು ಪರೀಕ್ಷಿಸುವಿಕೆ ಶತ್ಯಾದಿಗಳಿಗೆ ಬ್ರಹ್ಮಶಾಪ 212 ಹರನ ಸತಿಗೆ ಬ್ರಹ್ಮಶಾಪ ಭಾರತಿಯನ್ನು ಕುರಿತು ತಪವಂ ಮಾಡಿರೆಂದು ಬ್ರಹ್ಮನ ಅಪ್ಪಣೆ ಶತ್ಯಾದಿಗಳ ಪ್ರಾರ್ಥನೆಯಂತ ಭಾರತಿಯು ಭೂತಳದಲ್ಲಿ ಜನಿಸುವೆ ನೆಂದು ಹೇಳುವಿಕೆ 214 ಮುದ್ಧ ಲನ ಕಥೆಯ.-ಆತನು ತನ್ನ ಪತ್ನಿಯ ಭಕ್ತಿಗೆ ಮೆಚ್ಚಿ ಆಕ ಯನ್ನು ಸಂತೋಷಪಡಿಸುವಿಕ 217 ಪತ್ನಿಗೆ ಶಾಪವ ಕೊಟ್ಟು ತೀರ್ಥಯಾತ್ರೆಗೆ ಹೋಗುವಿಕೆ ಆಗ ಶಿವನನ್ನು ಕುರಿತು ತಪಸ್ಸನ್ನು ಮಾಡಲು ಶಿವನು ಬರುವಿಕೆ ... ಪತಿಯನ್ನು ಕೊಡು ಎಂದು ಐದು ಭಾರಿ ಕೇಳಲು ಇದುಜನ ಗಂಡಂದಿ - ರೆಂದು ಹೇಳುವಿಕೆ 218 ಆಗ ಭಯಪಡಲು ಅಭಯದಾನ ಪಂಚಪತಿಗಳು ಎಂದುದಕೆ ರೋದಿಸಲು ಇಂದ್ರನು ಬರುವಿಕೆ 219 ಇಂದನು ಇದನ್ನು ಕೇಳಿ ಶಂಕರನನ್ನು ಜರಿಯುವಿಕೆ 220 ಶಿವನಿಗೆ ಬ್ರಹ್ಮನ ಕಾರ .... 221 ಆಕೆಗೆ ವರವ ಕೊಟ್ಟು ಶಿವನು ತನ್ನಾ ವಾಸಸ್ಥಾನಕ್ಕೆ ಹೋಗುವಿಕೆ 13 _2) ••• ••• •.. ••• ೨) _>>